ಸ್ಟೆಬಿಲೈಸರ್‌ ಇಲ್ಲದೆ ಕಾರ್ಯನಿರ್ವಹಿಸುವ ಈ ಏರ್‌ ಕಂಡೀಶನರ್‌ ಸ್ಮೆಲ್‌ ಪ್ರೂಫ್‌ ಆಪರೇಶನ್ಸ್‌, ಕೊಯೆಂಡಾ ಏಫ್ಲೋರ್‌ ಟೆಕ್ನಾಲಜಿ ಭಾರತೀಯ ಹವಾಗುಣ, ವೆಂಟಿಲೇಶನ್‌ಗೆ ಪೂರಕ 

ಜಪಾನ್‌ ಮೂಲದ ಡೈಕಿನ್‌ ಇಂಡಸ್ಟ್ರೀಸ್‌ನ ಅಂಗ ಸಂಸ್ಥೆಯಾಗಿರುವ ಡೈಕಿನ್‌ಏರ್‌ 95ನೇ ವರ್ಷವನ್ನು ಆಚರಿಸಿಕೊಳ್ಳುತ್ತಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ನಿಟ್ಟಿನಲ್ಲಿ ತನ್ನ ಗ್ರಾಹಕರಿಗಾಗಿ ಸ್ಪ್ಲಿಟ್‌ ಏಸಿಯನ್ನು ಪರಿಚಯಿಸುತ್ತಿದೆ. ಅತ್ಯುತ್ತಮ ಕಾರ್ಯಕ್ಷಮತೆಗೆ ಎಕೊನೋ ಮೋಡ್‌, ಸ್ಮೆಲ್‌ ಪ್ರೂಫ್‌ ಆಪರೇಶನ್ಸ್‌, ಕೊಯೆಂಡಾ ಏಫ್ಲೋರ್‌ ಟೆಕ್ನಾಲಜಿ, ಪವರ್‌ ಚಿಲ್‌ ಆಪರೇಶನ್‌ ಮೋಡ್‌ ಇದರಲ್ಲಿದೆ. 

ಇದನ್ನೂ ಓದಿ | ಮಧ್ಯಮ ವರ್ಗಕ್ಕೆಟಕುವ ಬೆಲೆಯಲ್ಲಿ ಶ್ಯೋಮೀ ಕಂಪನಿಯ 4 ಹೊಸ ಟಿವಿಗಳು

ಸ್ಟೆಬಿಲೈಸರ್‌ ಇಲ್ಲದೆ ಈ ಏರ್‌ ಕಂಡೀಶನರ್‌ ಕಾರ್ಯನಿರ್ವಹಿಸುತ್ತದೆ. 283 ಸ್ಟಾರ್ಟ್‌ ನಾನ್‌ ಇನ್ವರ್ಟರ್‌ ಏಸಿ ಇದಾಗಿದ್ದು, ಭಾರತೀಯ ಹವಾಗುಣ, ವೆಂಟಿಲೇಶನ್‌ಗೆ ಹೊಂದಿಕೊಳ್ಳುತ್ತೆ. 

ಒಳಾಂಗಣ ಹಾಗೂ ಹೊರಾಂಗಣ ವಾತಾವರಣವನ್ನು ಗಮನದಲ್ಲಿರಿಸಿ ಇದನ್ನು ತಯಾರಿಸಲಾಗಿದೆ ಎಂದು ಕಂಪೆನಿ ಹೇಳಿದೆ.

ಬೆಲೆ: 16,400 ರು.