ಕೊಲೆ ಪ್ರಕರಣವೊಂದರ ದೋಷಿಯಾಗಿ ಜೈಲು ಸೇರಿದ್ದ ಕೈದಿ| ಜನನಾಂಗ ಕತ್ತರಿಸಿ ಜೈಲಿನ ಶಿವನಿಗೆ ಅರ್ಪಿಸಿದ ಕೈದಿ!|

ಭೋಪಾಳ್(ಮೇ.07): ಕೈದಿಯೊಬ್ಬ ತನ್ನ ಜನನಾಂಗವನ್ನು ಕತ್ತರಿಸಿ ಜೈಲಿನ ಆವರಣದಲ್ಲಿರುವ ಶಿವಲಿಂಗಕ್ಕೆ ಅರ್ಪಿಸಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ ಸೆಂಟ್ರಲ್‌ ಜೈಲಿನಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊಲೆ ಪ್ರಕರಣವೊಂದರ ದೋಷಿ ವಿಷ್ಣು ಸಿಂಗ್‌ ಎಂಬಾತನಿಗೆ ಕನಸಿನಲ್ಲಿ ಶಿವ ಪ್ರತ್ಯಕ್ಷನಾಗಿ ಜನನಾಂಗ ಅರ್ಪಿಸುವಂತೆ ಹೇಳಿದಂತೆ ಭಾಸವಾಗಿತ್ತಂತೆ. ಹೀಗಾಗಿ ಜೈಲಿನಲ್ಲಿ ತನಗೆ ಊಟಕ್ಕೆಂದು ನೀಡಿದ್ದ ಚಮಚವನ್ನು ಹರಿತ ಮಾಡಿಕೊಂಡು ಅದರಿಂದ ಮಂಗಳವಾರ ಮುಂಜಾನೆ 6.30ರ ವೇಳೆಗೆ ಜನನಾಂಗ ಕತ್ತರಿಸಿ ಶಿವಲಿಂಗಕ್ಕೆ ಅರ್ಪಿಸಿದ್ದಾನೆ.

ಎದುರಾಳಿಯ ಜನನಾಂಗಕ್ಕೆ ಕಚ್ಚಿದ ಫುಟ್ಬಾಲ್ ಪಟು; ಹಾಕಬೇಕಾಯ್ತು 10 ಹೊಲಿಗೆ !

ರಕ್ತಸ್ರಾವದಿಂದ ಬಳಲುತ್ತಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಹಲವು ವದಂತಿಗಳು ಹರಡಿದ್ದು, ಪೊಲೀಸರು ತನಿಖೆ