ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿ ಬಳಿಕ ಒಂದಾದ ಕಿಚ್ಚ ದಂಪತಿ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿ ಕಿಚ್ಚನಿಗೆ ಗಂಡು ಮಗುವಾಗಲಿ ಎಂದು ಜಗ್ಗೇಶ್ ಹಾರೈಕೆ
ಬೆಂಗಳೂರು: ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿ ಬಳಿಕ ಒಂದಾದ ಕಿಚ್ಚ ದಂಪತಿ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಬಗ್ಗೆ ಚರ್ಚೆಯಾಗುತ್ತಿದೆ.
ನವರಸನಾಯಕ ಜಗ್ಗೇಶ್ ಮಾಡಿರುವ ಟ್ವೀಟ್ ಈ ಬಗ್ಗೆ ಸುಳಿವು ನೀಡಿದೆ. ಕಿಚ್ಚನಿಗೆ ಗಂಡು ಮಗುವಾಗಲಿ ಎಂದು ಅವರು ಹಾರೈಸಿದ್ದಾರೆ.
Scroll to load tweet…
Scroll to load tweet…
ಸುದೀಪ್ ಅವರಿಗೆ 11 ವರ್ಷದ ಸಾನ್ವಿ ಮಗಳಿದ್ದಾಳೆ.
