ಸದ್ಯದ ಇಂಟರ್ನೆಟ್ ಸೆನ್ಸೇಷನ್ ಆಗಿರುವ ಮಲಯಾಂ ನಟಿ ಪ್ರಿಯಾ ಪ್ರಕಾಶ್ ಬಗ್ಗೆ ಇದೀಗ ಬಾಲಿವುಡ್ ಹಿರಿಯ ನಟ ರಿಶಿ ಕಪೂರ್ ಪ್ರತಿಕ್ರಿಯಿಸಿದ್ದಾರೆ.
ಮುಂಬೈ : ಸದ್ಯದ ಇಂಟರ್ನೆಟ್ ಸೆನ್ಸೇಷನ್ ಆಗಿರುವ ಮಲಯಾಂ ನಟಿ ಪ್ರಿಯಾ ಪ್ರಕಾಶ್ ಬಗ್ಗೆ ಇದೀಗ ಬಾಲಿವುಡ್ ಹಿರಿಯ ನಟ ರಿಶಿ ಕಪೂರ್ ಪ್ರತಿಕ್ರಿಯಿಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಪ್ರಿಯಾಳ ಎಕ್ಸ್’ಪ್ರೆಶನ್ ಅತ್ಯಂತ ಸುಂದರವಾಗಿದೆ. ನಿನನಗೆ ದೇವರು ಒಳ್ಳೆಯದು ಮಾಡಲಿ. ನಿಮ್ಮ ಈ ಯಶಸ್ಸು ಸದಾ ಮುಂದುವರಿಯಲಿ ಎಂದು ಹೇಳಿದ್ದಾರೆ.
ಒರು ಅಡರ್ ಲವ್ ಮಲಯಾಳಂ ಚಿತ್ರದ ಹಾಡಿನ ಮೂಲಕ ರಾತ್ರೋ ರಾತ್ರಿ ಸ್ಟಾರ್ ಆದ ಈ ನಟಿಯು ಇದೀಗ ಇಂಟರ್ನೆಟ್’ನಲ್ಲಿ ವಿಶ್ವದ ಟಾಪ್ ಸೆಲೆಬ್ರಿಟಿಗಳ ಸಾಲಿನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
Scroll to load tweet…
