ಯಾವ ಆಡಂಬರ, ವೈಭವೀಕರಣ ಇಲ್ಲದೆ ಸರಳವಾದ ಒಂದು ಪ್ರೇಮ ಕತೆಯನ್ನು ಹೇಳಬೇಕೆಂಬ ನಿರ್ದೇಶಕ ನಾಗತಿಹಳ್ಳಿ ಗಂಗಾಧರ್ ಪ್ರಯತ್ನ ಪ್ರಶಂಸನೀಯ.
ಯರ್ರಾಬಿರ್ರಿ ಕಾಡು ನಾಡು ಜಾತಿ ಸಂಘರ್ಷದ ಕಥೆಗಳು ಬರುತ್ತಿವೆ. ನಿರ್ದೇಶಕ ರಾಮನಾರಾಯಣ್ ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾದಲ್ಲೂ ತಳಸಮುದಾಯದ ಅರಣ್ಯವಾಸಿಗಳ ನೋವಿನ ಕಥೆ ಹೇಳಿದ್ದಾರೆ.
2017 ರಲ್ಲಿ ಪಾಕಿಸ್ತಾನದಲ್ಲಿ ಸಿಕ್ಕಿಬಿದ್ದ ಭಾರತೀಯ ಮಹಿಳೆ ಉಜ್ಮಾ ಅಹ್ಮದ್ಳ ರಕ್ಷಣಾ ಕಾರ್ಯಾಚರಣೆಯನ್ನು 'ದಿ ಡಿಪ್ಲೊಮ್ಯಾಟ್' ಚಿತ್ರ ಚಿತ್ರಿಸುತ್ತದೆ. ಜೆಪಿ ಸಿಂಗ್ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯು ರಾಜತಾಂತ್ರಿಕತೆ, ಧೈರ್ಯ ಮತ್ತು ಒತ್ತಡದ ಕ್ಷಣಗಳನ್ನು ಒಳಗೊಂಡಿದೆ.
ಈ ಗಂಡ ಹೆಂಡತಿ ಮಾತಾಡುವುದಕ್ಕಿಂತ ಹೆಚ್ಚು ರೊಮ್ಯಾನ್ಸ್ ಮಾಡುತ್ತಾರೆ. ಪ್ರೇಮ, ಕಾಮವನ್ನು ಅಧ್ಯಾತ್ಮದ ಲೆವೆಲ್ಗೂ ಏರಿಸುತ್ತಾರೆ. ‘ತಾಂತ್ರಿಕ್ ಮಸಾಜ್’ ಕಾನ್ಸೆಪ್ಟ್ಗಳೆಲ್ಲ ಸಿನಿಮಾದಲ್ಲಿ ಬರುತ್ತವೆ.
ಚಿತ್ರದಲ್ಲಿ ಬರುವ ಹತ್ತು ಹದಿನಾರು ಮಂದಿ ಹುಡುಗರ ಅಭಿನಯ ಕೂಡ ಮೆಚ್ಚುಗೆಗೆ ಅರ್ಹ. ಅನೇಕ ಹೊಸಬರನ್ನು ಒಳಗೊಂಡಿದ್ದರೂ ಒಬ್ಬನೇ ಒಬ್ಬ ನಾನ್ ಆ್ಯಕ್ಟರ್ ಕೂಡ ಈ ಚಿತ್ರದಲ್ಲಿಲ್ಲ.
ಅಪ್ಪನನ್ನೇ ದ್ವೇಷಿಸುವುದು ಯಾಕೆ ಎಂಬುದು ಮತ್ತೊಂದು ಕುತೂಹಲಕಾರಿ ಅಂಶ. ಇಂಥ ಪೊಲೀಸ್ ಮುಂದೆ ಒಂದು ಪ್ರಕರಣ ಬರುತ್ತದೆ. ಒಂದಿಷ್ಟು ಮಂದಿ ಅಪಹರಣಕ್ಕೆ ಒಳಗಾದವರು ಕಿಡ್ನಾಪ್ ಕೂಪದಿಂದ ಆಚೆ ಬಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುತ್ತಾರೆ.
ಅರ್ಜುನ್ ಮತ್ತು ಕಾಯಲ್ ದಂಪತಿಗಳ 12 ವರ್ಷಗಳ ವೈವಾಹಿಕ ಜೀವನದಲ್ಲಿ ಕಾಯಲ್ಳ ವಿಚಿತ್ರ ನಡವಳಿಕೆ ಅರ್ಜುನ್ಗೆ ಗೊಂದಲ ತರುತ್ತದೆ. ಕಾಯಲ್ ವಿಚ್ಛೇದನೆ ಕೇಳಿದಾಗ ಅರ್ಜುನ್ ಒಪ್ಪಿ, ಅವಳನ್ನು ತವರಿಗೆ ಕರೆದೊಯ್ಯುವಾಗ ಅನಿರೀಕ್ಷಿತ ಘಟನೆಗಳು ನಡೆಯುತ್ತವೆ.
ಸ್ನೇಹಿತರಿಬ್ಬರ ಒಡನಾಟ, ಅವರಿಗೊಂದು ನಾಯಿ ಮರಿ ಸಿಗುವುದು, ಅಲ್ಲಿಂದ ಅವನ ಬದುಕು ಬದಲಾಗುವುದು, ವಲಸೆ ಕಾರ್ಮಿಕರ ಕಷ್ಟಗಳು, ವಿಧಾನಸೌಧ ನೋಡುವ ಆಸೆ ಹೀಗೆ ವಿವಿಧ ವಿಚಾರಗಳು ಅನಾವರಣಗೊಳ್ಳುತ್ತವೆ.
HIT 3 ಬಗ್ಗೆ ನಿರೀಕ್ಷೆ ಜಾಸ್ತಿ ಇತ್ತು. ನಾನಿ ಈ ಸಲ ಪೊಲೀಸ್ ಆಫೀಸರ್ ಆಗಿ ನಟಿಸಿದ್ದಾರೆ. ಈ ಪಾತ್ರ ನಾನಿಗೆ ಹೇಗೆ ಸೂಟ್ ಆಗಿದೆ? HIT 3 ಹಿಟ್ಟಾ ಫ್ಲಾಪಾ? ರಿವ್ಯೂ ನೋಡಿ.