ಮಿಡ್-SUV ಖರೀದಿ ಮಾಡೋ ಪ್ಲ್ಯಾನ್ ಇದ್ಯಾ? ಮಾರುತಿ ಸುಜುಕಿ ನೀಡ್ತಿದೆ 1.60 ಲಕ್ಷ ಡಿಸ್ಕೌಂಟ್!ಮಾರುತಿ ಸುಜುಕಿ ತನ್ನ ಗ್ರ್ಯಾಂಡ್ ವಿಟಾರಾ ಹೈಬ್ರಿಡ್ SUV ಮೇಲೆ ಜೂನ್ನಲ್ಲಿ 1,60,000 ರೂ.ಗಳವರೆಗೆ ರಿಯಾಯಿತಿ ನೀಡುತ್ತಿದೆ. ಈ ರಿಯಾಯಿತಿಯು ಗ್ರಾಹಕ ರಿಯಾಯಿತಿ, ವಿಸ್ತೃತ ವಾರಂಟಿ, ಎಕ್ಸ್ಚೇಂಜ್ ಬೋನಸ್ ಮತ್ತು ಹೆಚ್ಚಿನದನ್ನು ಒಳಗೊಂಡಿದೆ.