Asianet Suvarna News Asianet Suvarna News

ಸಾಕ್ಸ್‌ ಇಲ್ಲದ ಸ್ನೀಕರ್ಸ್ ತೊಟ್ಟ ಕಮಲಾ ಹ್ಯಾರೀಸ್‌ಗೆ ಫ್ಯಾಷನ್ ಸೆನ್ಸೇ ಇಲ್ವಂತೆ..!

ಅಮೆರಿಕಾ ದೇಶದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಅವರ ಪತ್ನಿಯರು ತೊಡುವ ಬಟ್ಟೆ ಮೇಲೆ ಮಾಧ್ಯಮಗಳು ಕಣ್ಣಿಟ್ಟಿರುತ್ತವೆ. ನಿಯೋಜಿತ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ಫ್ಯಾಷನ್ ಬಗ್ಗೆ ತೀವ್ರ ಟೀಕೆಗಳು ಕೇಳಿ ಬಂದಿವೆ. 

ವಾಷಿಂಗ್‌ಟನ್ (ಜ. 01): ಅಮೆರಿಕಾದ ಫೋರ್ಟ್ ವರ್ಥ್‌ನ ಬಾಲಕನೊಬ್ಬ ಮಲ್ಟಿಸಿಸ್ಟಮ್ ಇನ್‌ಫ್ಲೇಟರಿ ಸಿಂಡ್ರೋಮ್‌ನಿಂದ ಬಳಲುತ್ತಿದ್ದಾನೆ. ಇದೊಂದು ವಿಚಿತ್ರ ಕಾಯಿಲೆ. ದೇಹದ ಎಲ್ಲಾ ಅಂಗಾಂಗಗಳು ಉರಿಯುತ್ತವೆ. ವಿಪರೀತ ಜ್ವರ, ವಾಂತಿ, ಕರುಳು ನೋವು ಶುರುವಾಗುತ್ತಂತೆ..! ಇನ್ನು ಚೀನಾಗೆ ಬಂದರೆ ಇಲ್ಲಿನ ಶೇ. 50 ರಷ್ಟು ಯುವಕರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ. ಇದು ಚೀನಾಗೆ ದೊಡ್ಡ ತಲೆನೋವಾಗಿದೆಯಂತೆ..

ಇಂದಿನಿಂದ ಶಾಲೆ, ಕಾಲೇಜುಗಳು ಪುನಾರಂಭ; ವಿದ್ಯಾರ್ಥಿಗಳಿಗೆ ಈ ಷರತ್ತುಗಳು ಅನ್ವಯ!

ಅಮೆರಿಕಾದಲ್ಲಿ ಸಾಕು ಪ್ರಾಣಿಗಳ ಆಹಾರದಲ್ಲಿ ವಿಷ ಪತ್ತೆಯಾಗಿದೆ. ಇದನ್ನು ತಿಂದ 28 ಶ್ವಾನಗಳು ಅಸುನೀಗಿವೆ. ದೇಶದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಅವರ ಪತ್ನಿಯರು ತೊಡುವ ಬಟ್ಟೆ ಮೇಲೆ ಮಾಧ್ಯಮಗಳು ಕಣ್ಣಿಟ್ಟಿರುತ್ತವೆ. ನಿಯೋಜಿತ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ಫ್ಯಾಷನ್ ಬಗ್ಗೆ ತೀವ್ರ ಟೀಕೆಗಳು ಕೇಳಿ ಬಂದಿವೆ. ಇನ್ನಷ್ಟು ವಿಚಾರಗಳು ಟ್ರೆಂಡಿಂಗ್‌ ನ್ಯೂಸ್‌ನಲ್ಲಿ..

 

Video Top Stories