ಕೊರೊನಾವಿದ್ದರೂ ದಂಪತಿ ವಿಮಾನಯಾನ, ಶ್ವೇತ ಭವನದಲ್ಲಿ ಕ್ರಿಸ್ಮಸ್ ಪಾರ್ಟಿ, ಸಂಭ್ರಮ

ಕೊರೋನಾ ವೈರಸ್ ದೃಢಪಟ್ಟರೆ ಕ್ವಾರಂಟೈನ್ ಆಗಬೇಕು ಎಂಬುವುದು ವಿಶ್ವದೆಲ್ಲೆಡೆ ಇರೋ ನಿಯಮ. ಕೈಯಲ್ಲಿ ಕೊರೋನಾ ಪಾಸಿಟಿವ್ ರಿಪೋರ್ಟ್ ಇಟ್ಟಕೊಂಡು, ಬೇಡ ಬೇಡವೆಂದರೂ ನಾಲ್ಕು ವರ್ಷದ ಮಗುವಿನೊಂದಿಗೆ ವಿಮಾನಯಾನ ಮಾಡಿದ ಜೋಡಿ. ಬಿಡ್ತಾರಾ ಪೊಲೀಸರು. ಆಗಿದ್ದೇನು? 

First Published Dec 3, 2020, 11:18 AM IST | Last Updated Dec 3, 2020, 11:22 AM IST

ವಾಷಿಂಗ್‌ಟನ್ (ಡಿ. 03):  ಕೊರೋನಾ ವೈರಸ್ ದೃಢಪಟ್ಟರೆ ಕ್ವಾರಂಟೈನ್ ಆಗಬೇಕು ಎಂಬುವುದು ವಿಶ್ವದೆಲ್ಲೆಡೆ ಇರೋ ನಿಯಮ. ಕೈಯಲ್ಲಿ ಕೊರೋನಾ ಪಾಸಿಟಿವ್ ರಿಪೋರ್ಟ್ ಇಟ್ಟಕೊಂಡು, ಬೇಡ ಬೇಡವೆಂದರೂ ನಾಲ್ಕು ವರ್ಷದ ಮಗುವಿನೊಂದಿಗೆ ವಿಮಾನಯಾನ ಮಾಡಿದ ಜೋಡಿ. ಬಿಡ್ತಾರಾ ಪೊಲೀಸರು. ಆಗಿದ್ದೇನು? 

ತೀವ್ರಗೊಂಡ ರೈತ ಹೋರಾಟ; ಹರ್ಯಾಣ ಗಡಿಯಲ್ಲಿ ಪ್ರತಿಭಟನಾನಿರತ ರೈತರ ಜೊತೆ ಏಷ್ಯಾನೆಟ್ ಸುವರ್ಣ ನ್ಯೂಸ್

ಅಮೆರಿಕದಲ್ಲಿ ಮುಂದುವರಿದ ಕೊರೋನಾ ಆರ್ಭಟ, ಶ್ವೇತ ಭವನದಲ್ಲಿಯೇ ಇಂಡೋರ್ ಪಾರ್ಟಿ ಮಾಡಿದ ಟ್ರಂಪ್, ಈ ನಿರ್ಗಮಿತ ಅಮೆರಿಕ ಅಧ್ಯಕ್ಷರಿಗೆ ಇಂಥ ಹುಚ್ಚು ಯಾಕೋ ಗೊತ್ತಿಲ್ಲ. ಒಟ್ಟಿನಲ್ಲಿ ಅಮೆರಿಕದ ಕೊರೋನಾ ಸುದ್ದಿಗಳೇ ಇವತ್ತು ಟ್ರೆಂಡ್ ಆಗುತ್ತಿವೆ. ನೋಡು ಒಂದಿಷ್ಟು ಇಲ್ಲಿವೆ ಇವತ್ತಿವ ಟ್ರೆಂಡಿಂಗ್ ನ್ಯೂಸ್‍ನಲ್ಲಿ.