Asianet Suvarna News Asianet Suvarna News
breaking news image

ಎಚ್ಚರಿಕೆ ವಹಿಸಿದಷ್ಟೂ ಹೆಚ್ಚಾಗುತ್ತಿದೆ ಸೋಂಕು, ದಿಕ್ಕೆಟ್ಟು ಕುಳಿತ ಚೀನಾ!

17 ವರ್ಷಗಳ ಹಿಂದೆ ಸಾರ್ಸ್ ಎನ್ನುವ ಮಾರಕ ರೋಗವೊಂದು ಚೀನಾದಲ್ಲಿ ಕಾಣಿಸಿಕೊಂಡಿದ್ದು 774 ಮಂದಿ ಸಾವನ್ನಪ್ಪಿದ್ದರು.  ಚೀನಾ ತಾಂತ್ರಿಕ, ವೈಜ್ಞಾನಿಕವಾಗಿ ಬಹಳಷ್ಟು ಮುಂದುವರೆದಿದ್ದರೂ ಕೊರೋನಾ ವೈರಸ್‌ಗೆ ಮದ್ದು ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

ಕೊರೋನಾ ವೈರಸ್ ಅಟ್ಟಹಾಸಕ್ಕೆ ಚೀನಾ ಅಕ್ಷರಶಃ ನಡುಗಿ ಹೋಗಿದೆ. ಈ ವೈರಸ್‌ಗೆ ತುತ್ತಾಗಿರುವವರ ಸಂಖ್ಯೆ 800 ದಾಟಿದೆ. 

17 ವರ್ಷಗಳ ಹಿಂದೆ ಸಾರ್ಸ್ ಎನ್ನುವ ಮಾರಕ ರೋಗವೊಂದು ಚೀನಾದಲ್ಲಿ ಕಾಣಿಸಿಕೊಂಡಿದ್ದು 774 ಮಂದಿ ಸಾವನ್ನಪ್ಪಿದ್ದರು.  ಚೀನಾ ತಾಂತ್ರಿಕ, ವೈಜ್ಞಾನಿಕವಾಗಿ ಬಹಳಷ್ಟು ಮುಂದುವರೆದಿದ್ದರೂ ಕೊರೋನಾ ವೈರಸ್‌ಗೆ ಮದ್ದು ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

ಕೊರೋನಾ ವೈರಸ್ ಭೀತಿ: ಚೀನಿಯರ ಭಾರತ ಪ್ರವೇಶ ನಿರ್ಬಂಧ!

Video Top Stories