Asianet Suvarna News Asianet Suvarna News

ಸಾವಿರ ವರ್ಷದ ರಕ್ಕಸ ಪ್ರವಾಹ: ಹಳ್ಳಿಗಳೇ ಮುಳುಗಡೆ, ಜನಜೀವನ ತತ್ತರ

Jul 23, 2021, 9:16 AM IST

ಹಿಂದೆಂದೂ ಕಂಡು ಕೇಳರಿಯದಂತಹ ರಣ ಭೀಕರ ಪ್ರವಾಹಕ್ಕೆ ಸಿಲುಕಿ ಚೀನಾ ತತ್ತರಿಸಿ ಹೋಗಿದೆ. ಸಾವಿರಾರು ಕಾರುಗಳು ಆಟಿಗಳಂತೆ ನೀರಲ್ಲಿ ತೇಲಿ ಹೋಗಿವೆ.

ಮುಂದಿನ ಸಿಎಂ ಯಾರು? ಈ ಪ್ರಶ್ನೆಗೆ ಬಿಎಸ್‌ವೈ ಕೊಟ್ಟ ಉತ್ತರ!

ಸಾವಿರ ವರ್ಷ ಕಳೆದು ಬಂದಹ ಇಂತಹ ಭೀಕರ ಮಳೆಗೆ ಪ್ರವಾಹ ಹೆಚ್ಚಿ ನಗರವೇ ತತ್ತರಿಸಿದೆ. ಈ ನಿಟ್ಟಿನಲ್ಲಿ ಚೀನಾ ತಾನೇ ಕಟ್ಟಿಸಿದ್ದ ಡ್ಯಾಮ್ ಒಡೆಯಲು ಮುಂದಾಗಿದೆ. ಗ್ರಾಮಕ್ಕೆ ಗ್ರಾಮವೇ ಮುಳುಗಿ ಹೋಗಿದೆ.

Video Top Stories