Asianet Suvarna News Asianet Suvarna News

Exclusive: ಮಂಗಳೂರು ಗಲಭೆಯ ಮತ್ತಷ್ಟು ಸ್ಫೋಟಕ ಸತ್ಯಗಳು

  • ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ ವೇಳೆ ಮಂಗಳೂರಿನಲ್ಲಿ ನಡೆದಿದ್ದ ಹಿಂಸಾಚಾರ
  • ಪೊಲೀಸರ ಗುಂಡಿಗೆ ಬಲಿಯಾಗಿದ್ದ ಇಬ್ಬರು ಪ್ರತಿಭಟನಾಕಾರರು
  • ಸುವರ್ಣನ್ಯೂಸ್ ಬಿಚ್ಚಿಡ್ತಿದೆ ಗಲಭೆಯ ಹಿಂದಿರುವ ಮುಖಗಳು

ಮಂಗಳೂರು (ಫೆ.19): ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ ವೇಳೆ ಮಂಗಳೂರಿನಲ್ಲಿ ನಡೆದಿದ್ದ ಹಿಂಸಾಚಾರದ ಬಗ್ಗೆ ಮತ್ತಷ್ಟು Exclusive ಸುದ್ದಿಗಳನ್ನು ಸುವರ್ಣನ್ಯೂಸ್ ಬಿಚ್ಚಿಡ್ತಾ ಇದೆ.  ಗಲಭೆಯ ಹಿಂದೆ ಯಾರ್ಯಾರಿದ್ದರು? ಅವರೆಲ್ಲಿಯವರು? ಮತ್ತಿತರ ಎಲ್ಲಾ ವಿವರಗಳು ಇಲ್ಲಿವೆ... 

ಇದನ್ನೂ ನೋಡಿ | ರ್ಲ್‌ಫ್ರೆಂಡ್‌ಗಾಗಿ ಏನೆಲ್ಲಾ ಅವತಾರ! OLX ಬಳಕೆದಾರರೇ ನೀವಿರಿ ಸ್ವಲ್ಪ ಎಚ್ಚರ!

ಕೇಂದ್ರದ ಪೌರತ್ವ ಕಾಯ್ದೆ ವಿರುದ್ಧ ಕಳೆದ ಡಿ.19ರಂದು ಮಂಗಳೂರಿನಲ್ಲಿ ನಡೆದಿದ್ದ ಪ್ರತಿಭಟನೆಯು ಹಿಂಸಾರೂಪಕ್ಕೆ ತಿರುಗಿತ್ತು. ಪೊಲೀಸರ ಗುಂಡಿಗೆ ಇಬ್ಬರು ಬಲಿಯಾಗಿದ್ದರು.

ಇದನ್ನೂ ನೋಡಿ | ಒನ್ ವೇನಲ್ಲಿ ಹೋಗ್ತೀರಾ? ಡಿಎಲ್ ರದ್ದಾಗುತ್ತೆ ಹುಷಾರ್!

"