ಗರ್ಲ್ಫ್ರೆಂಡ್ಗಾಗಿ ಏನೆಲ್ಲಾ ಅವತಾರ! OLX ಬಳಕೆದಾರರೇ ನೀವಿರಿ ಸ್ವಲ್ಪ ಎಚ್ಚರ!
ಅಬ್ಬಬ್ಬಾ... ಎಂತೆಂಥಾ ಖದೀಮರು ಇದ್ದಾರೆ, ಎಂತೆಂಥಾ ಐಡಿಯಾ ಮಾಡ್ತಾರೆ! ಗರ್ಲ್ಫ್ರೆಂಡ್ ಜೊತೆ ಜಾಯ್ರೈಡ್ ಹೋಗಲು ಬೈಕ್ ಕದ್ದ ಇನಿಯ ಪೊಲೀಸರ ಬಲೆಗೆ
ಹಾಸನ (ಫೆ.19): ಅಬ್ಬಬ್ಬಾ ಎಂಥೆಂಥಾ ಬಾಯ್ಫ್ರೆಂಡ್ಗಳಿರ್ತಾರೆ, ಗೆಳತಿಯನ್ನು ಇಂಪ್ರೆಸ್ ಮಾಡ್ಲಿಕ್ಕೆ ಯಾವ ಮಟ್ಟಕ್ಕೂ ಬೇಕಾದ್ರೆ ಇಳೀತಾರೆ. ಇಲ್ಲೊಬ್ಬ ಖದೀಮ ಬಾಯ್ಫ್ರೆಂಡ್ ಜಾಲಿರೈಡ್ಗೆ ಹೋಗಲು ಎಂಥಾ ಐಡಿಯಾ ಮಾಡಿದ್ದಾನೆ ಅಂದ್ರೆ ನೀವೇ ಶಾಕ್ ಆಗ್ತೀರಾ! ಈ ಸ್ಟೋರಿ ನೋಡಿ....
ಇದನ್ನೂ ಓದಿ | ಚಿಕನ್ ತಿಂದ್ರೆ ಕೊರೋನಾ ಬರುತ್ತಾ?: ವದಂತಿ VS ಸತ್ಯ!
"