Asianet Suvarna News Asianet Suvarna News

ಅಧಿವೇಶನಕ್ಕೆ ಮೀಡಿಯಾ ಬ್ಯಾನ್; ಸಿಎಂ ಮಾತಿಗೂ ಕ್ಯಾರೇ ಅನ್ನದ ಸ್ಪೀಕರ್!

ವಿಧಾನಸಭಾ ಅಧಿವೇಶನಕ್ಕೆ ಈ ಬಾರಿಯೂ ಮಾಧ್ಯಮದವರನ್ನೂ ಬ್ಯಾನ್ ಮಾಡಲಾಗಿದೆ. ಕಲಾಪಗಳ ನೇರ ವರದಿ ಮಾಡಲು ಸ್ಪೀಕರ್ ಕಾಗೇರಿ ಅವಕಾಶವನ್ನೇ ಕೊಟ್ಟಿಲ್ಲ. ಸಿಎಂ ಮಾತಿಗೂ ಕ್ಯಾರೇ ಅನ್ನದೇ ಇದು ಲೋಕಸಭಾ ಮಾದರಿ ಎಂದಿದ್ದಾರೆ. 

 

ಬೆಂಗಳೂರು (ಫೆ. 14): ವಿಧಾನಸಭಾ ಅಧಿವೇಶನಕ್ಕೆ ಈ ಬಾರಿಯೂ ಮಾಧ್ಯಮದವರನ್ನೂ ಬ್ಯಾನ್ ಮಾಡಲಾಗಿದೆ. ಕಲಾಪಗಳ ನೇರ ವರದಿ ಮಾಡಲು ಸ್ಪೀಕರ್ ಕಾಗೇರಿ ಅವಕಾಶವನ್ನೇ ಕೊಟ್ಟಿಲ್ಲ. ಸಿಎಂ ಮಾತಿಗೂ ಕ್ಯಾರೇ ಅನ್ನದೇ ಇದು ಲೋಕಸಭಾ ಮಾದರಿ ಎಂದಿದ್ದಾರೆ. 

ಮಂತ್ರಿ ಸ್ಥಾನ ಆಯ್ತು, ಖಾತೆ ಆಯ್ತು; ಹೊಸ ಡಿಮ್ಯಾಂಡ್ ಇಟ್ಟ ನೂತನ ಸಚಿವರು!

ಈ ಹಿಂದೆ ಮೀಡಿಯಾ ಬ್ಯಾನ್ ಮಾಡಿದ್ದಕ್ಕೆ ಯಡಿಯೂರಪ್ಪ ಸಿಟ್ಟಾಗಿದ್ದರು.  ಕಲಾಪ ಮಾಧ್ಯಮಗಳಿಗೆ ಮುಕ್ತವಾಗಿರಲಿ ಎಂದಿದ್ದರು. ಮೀಡಿಯಾ ಬ್ಯಾನ್ ತೆಗೆಯಲು ಸೂಚಿಸಿದ್ದರು. ಸಿಎಂ ಮಾತಿಗೂ ಸ್ಪೀಕರ್ ಸೊಪ್ಪು ಹಾಕುತ್ತಿಲ್ಲ.