Asianet Suvarna News Asianet Suvarna News

ಈತನ ಮೈಮೇಲೆ ಇರೋದು ಬರೋಬ್ಬರಿ 10 ಕೆಜಿ ಬಂಗಾರ!

ಈತನ ಮೈಮೇಲೆ ಇರೋದು ಬರೋಬ್ಬರಿ 10 ಕೆಜಿ ಬಂಗಾರ. ಕತ್ತು, ಕೆಐ ಕಾಲು ಎಲ್ಲಾ ಕಡೆಯಲ್ಲೂ ಬರೀ ಬಂಗಾರ... ಬಂಗಾರ. ಚಾಮರಾಜ ಪೇಟೆಯ ಮಂಜ ಅಲಿಯಾಸ್ ಗೋಲ್ಡ್ ಮಂಜನ ಕತೆಯಿದು. ಬಡ್ಡಿಯೇ ಈತನ ಕಾಯಕ. ಬಡ್ಡಿಯೇ ಈತನ ಬದುಕು. 10 ಪರ್ಸೆಂಟ್ ಕೋಟಿ ಕೋಟಿ ಹಣ ಕೊಡ್ತಿದ್ದ ಮಂಜ. ಬಡ್ಡಿ ಮಾತ್ರ ಕ್ಯಾಶ್ ನಲ್ಲೇ ಕೊಡಬೇಕು ಅನ್ನೋದು ಈತನ ರೂಲ್ಸ್. ಮೈಮೇಲೆ ಹಾಕಿರೋ ಬಂಗಾರಕ್ಕೂ ಟ್ಯಾಕ್ಸ್ ಕಟ್ಟಿದ್ದಾನಂತೆ ಈ ಮಂಜ. ಏನಿವನ ಕಥೆ? ಇಲ್ಲಿದೆ ನೋಡಿ. 

Video Top Stories