ನಾಳೆ ಕರ್ನಾಟಕ ಸಂಪೂರ್ಣ ಬಂದ್: ಏನಿರುತ್ತೆ? ಏನಿರಲ್ಲ? ಇಲ್ಲಿದೆ ಸಂಪೂರ್ಣ ವಿವರ

ನಾಳೆ ಕರ್ನಾಟಕ ಬಂದ್, ಬಂದ್‌ನಿಂದ ಇಡೀ ಕರುನಾಡು ಸ್ತಬ್ಧವಾಗುತ್ತಾ? ರೈತ ವಿರೋಧಿ ಸರ್ಕಾರಗಳ ವಿರುದ್ಧ ಅನ್ನದಾತರು ಸಮರ ಸಾರುತ್ತಿದ್ದು, ಇಡೀ ಕರ್ನಾಟಕ ಬಂದ್ ಆಗಲಿದೆ.

First Published Sep 27, 2020, 4:14 PM IST | Last Updated Sep 27, 2020, 4:14 PM IST

ಬೆಂಗಳೂರು(ಸೆ.27) ನಾಳೆ ಕರ್ನಾಟಕ ಬಂದ್, ಬಂದ್‌ನಿಂದ ಇಡೀ ಕರುನಾಡು ಸ್ತಬ್ಧವಾಗುತ್ತಾ? ರೈತ ವಿರೋಧಿ ಸರ್ಕಾರಗಳ ವಿರುದ್ಧ ಅನ್ನದಾತರು ಸಮರ ಸಾರುತ್ತಿದ್ದು, ಇಡೀ ಕರ್ನಾಟಕ ಬಂದ್ ಆಗಲಿದೆ.

ರೈತ ವಿರೋಧಿಸಿ ಮಸೂದೆ ವಿರೋಧಿಸಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಹಾಗಾದ್ರೆ ನಾಳೆ ಏನಿರುತ್ತೆ? ಏನಿರಲ್ಲ? ಇಲ್ಲಿದೆ ಸಂಪೂರ್ಣ ವಿವರ