ಆಡಳಿತ ಮಾಡುವವರಿಗೆ ಲೋಕಾಯುಕ್ತ ಬಲಪಡಿಸುವ ಮನಸ್ಸಿಲ್ಲ, ಆಶ್ವಾಸನೆ ಮಾತ್ರ: ಸಂತೋಷ್ ಹೆಗ್ಡೆ
ಲೋಕಾಯುಕ್ತ ಸಂಸ್ಥೆಗೆ ಶಕ್ತಿ ತುಂಬಲು ಬಿಜೆಪಿ ಸರ್ಕಾರ ಚಿಂತನೆ ನಡೆಸುತ್ತಿದೆ. 'ಆಡಳಿ ಮಾಡೋರಿಗೆ ಲೋಕಾಯುಕ್ತ ಬಲಗೊಳಿಸುವ ಮನಸ್ಸಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೂ ಜಾರಿಯಾಗಿಲ್ಲ. ಬರೀ ಆಶ್ವಾಸನೆ ಮಾತ್ರ ಕೊಡುತ್ತಾರೆ: ನಿವೃತ್ತ ನ್ಯಾ. ಸಂತೋಷ್ ಹೆಗ್ಡೆ ಹೇಳಿದ್ದಾರೆ.
ಬೆಂಗಳೂರು (ಜು. 22): ಲೋಕಾಯುಕ್ತ (Lokayukta) ಸಂಸ್ಥೆಗೆ ಶಕ್ತಿ ತುಂಬಲು ಬಿಜೆಪಿ ಸರ್ಕಾರ ಚಿಂತನೆ ನಡೆಸುತ್ತಿದೆ. 'ಆಡಳಿ ಮಾಡೋರಿಗೆ ಲೋಕಾಯುಕ್ತ ಬಲಗೊಳಿಸುವ ಮನಸ್ಸಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೂ ಜಾರಿಯಾಗಿಲ್ಲ. ಬರೀ ಆಶ್ವಾಸನೆ ಮಾತ್ರ ಕೊಡುತ್ತಾರೆ. ಮತದಾರರನ್ನು ಮಂಕು ಮಾಡುವ ಪ್ರಯತ್ನ ಇದು. ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ಬೇಡ ಸ್ವಾಮಿ, ಹಿಂದೆ ಏನಿತ್ತೋ ಅದನ್ನು ಕೊಡಿ' ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ನಿವೃತ್ತ ನ್ಯಾ. ಸಂತೋಷ್ ಹೆಗ್ಡೆ (Santosh Hegde) ಹೇಳಿದ್ದಾರೆ.
ರಾಷ್ಟ್ರಪತಿ ಚುನಾವಣೆಯಲ್ಲಿ ಇತಿಹಾಸ ಬರೆದ ದ್ರೌಪದಿ ಮುರ್ಮು, ಆದಿವಾಸಿ ಮಹಿಳೆಗೆ ಅತ್ಯುನ್ನತ ಪದವಿ!