ಭಾರತ್ ಬಂದ್‌ಗೆ ಸಕ್ಕರೆ ನಾಡು ಸ್ಪಂದಿಸಿದ್ದು ಹೀಗೆ

ಭಾರತ್ ಬಂದ್‌ಗೆ ರಾಜ್ಯದಲ್ಲಿಯೂ ಬೆಂಬಲ ವ್ಯಕ್ತವಾಗಿದೆ. ಜಿಲ್ಲಾ ಕೇಂದ್ರಗಳಲ್ಲಿ ರೈತರು ಬೇರೆ ಬೇರೆ ರೀತಿ ಪ್ರತಿಭಟನೆ ನಡೆಸುತ್ತಿದ್ದಾರೆ. ರಸ್ತೆ ತಡೆದು, ಬಸ್‌ಗಳನ್ನು ತಡೆದು, ಉರುಳು ಸೇವೆ ಮಾಡಿ, ರಸ್ತೆ ಮಧ್ಯೆ ಅಡುಗೆ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

First Published Dec 8, 2020, 1:04 PM IST | Last Updated Dec 8, 2020, 1:04 PM IST

ಬೆಂಗಳೂರು (ಡಿ. 08): ಭಾರತ್ ಬಂದ್‌ಗೆ ರಾಜ್ಯದಲ್ಲಿಯೂ ಬೆಂಬಲ ವ್ಯಕ್ತವಾಗಿದೆ. ಜಿಲ್ಲಾ ಕೇಂದ್ರಗಳಲ್ಲಿ ರೈತರು ಬೇರೆ ಬೇರೆ ರೀತಿ ಪ್ರತಿಭಟನೆ ನಡೆಸುತ್ತಿದ್ದಾರೆ. ರಸ್ತೆ ತಡೆದು, ಬಸ್‌ಗಳನ್ನು ತಡೆದು, ಉರುಳು ಸೇವೆ ಮಾಡಿ, ರಸ್ತೆ ಮಧ್ಯೆ ಅಡುಗೆ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಂಡ್ಯದ ಚಿತ್ರಣ ನೋಡುವುದಾದರೆ, ಮಂಡ್ಯ ಸ್ಥಬ್ಧವಾಗಿದೆ. ವ್ಯಾಪಾರ ವಹಿವಾಟು ಬಂದ್ ಆಗಿದೆ. 

ಭಾರತ್ ಬಂದ್‌ಗೆ ದಕ್ಷಿಣ ಕನ್ನಡ ಸ್ಪಂದಿಸಿದ್ದು ಹೀಗೆ