ಕೋಲುಮಂಡೆ ಹಾಡನ್ನು ರೀ-ಶೂಟ್‌ ಮಾಡುತ್ತಾರಾ ಚಂದನ್ ಶೆಟ್ಟಿ?

ಗಣೇಶ ಹಬ್ಬ ಪ್ರಯುಕ್ತ ಚಂದನ್ ಶೆಟ್ಟಿ ಬಿಡುಗಡೆ ಮಾಡಿದ 'ಕೋಲುಮಂಡೆ' ಹಾಡು ಕೇವಲ ಮೂರೇ ದಿನದಲ್ಲಿ ಮೂರು ಮಿಲಿಯನ್ ವೀಕ್ಷಣೆ ಪಡೆದುಕೊಂಡಿತ್ತು. ಸಂಕವ್ವನ ಪಾತ್ರ ತೋರಿಸಿರುವ ರೀತಿ ಸರಿಯಾಗಿಲ್ಲ ಹಾಡು ಡಿಲೀಟ್‌ ಮಾಡಬೇಕು ಎಂದು ಹಳೇ  ಮೈಸೂರು ಭಾಗದ  ಜನರು ಸೇರಿದಂತೆ ಜನಪದ ಕಲಾವಿದರು ಆಗ್ರಹಿಸಿದ ನಂತರ ಆನಂದ್ ಆಡಿಯೋ ಯುಟ್ಯೂಬ್‌ ಚಾನಲ್‌ನಿಂದ ಡಿಲೀಟ್ ಮಾಡಿತ್ತು.  ರೀ ಶೂಟಿಂಗ್ ಮಾಡುವ ಪ್ಲಾನ್‌ನಲ್ಲಿದ್ದ ಚಂದನ್ ಈಗ ಏನು ಮಾಡುತ್ತಾರೆ?

First Published Sep 6, 2020, 4:46 PM IST | Last Updated Sep 6, 2020, 4:46 PM IST

ಗಣೇಶ ಹಬ್ಬ ಪ್ರಯುಕ್ತ ಚಂದನ್ ಶೆಟ್ಟಿ ಬಿಡುಗಡೆ ಮಾಡಿದ 'ಕೋಲುಮಂಡೆ' ಹಾಡು ಕೇವಲ ಮೂರೇ ದಿನದಲ್ಲಿ ಮೂರು ಮಿಲಿಯನ್ ವೀಕ್ಷಣೆ ಪಡೆದುಕೊಂಡಿತ್ತು. ಸಂಕವ್ವನ ಪಾತ್ರ ತೋರಿಸಿರುವ ರೀತಿ ಸರಿಯಾಗಿಲ್ಲ ಹಾಡು ಡಿಲೀಟ್‌ ಮಾಡಬೇಕು ಎಂದು ಹಳೇ  ಮೈಸೂರು ಭಾಗದ  ಜನರು ಸೇರಿದಂತೆ ಜನಪದ ಕಲಾವಿದರು ಆಗ್ರಹಿಸಿದ ನಂತರ ಆನಂದ್ ಆಡಿಯೋ ಯುಟ್ಯೂಬ್‌ ಚಾನಲ್‌ನಿಂದ ಡಿಲೀಟ್ ಮಾಡಿತ್ತು.  ರೀ ಶೂಟಿಂಗ್ ಮಾಡುವ ಪ್ಲಾನ್‌ನಲ್ಲಿದ್ದ ಚಂದನ್ ಈಗ ಏನು ಮಾಡುತ್ತಾರೆ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment