ಬಸ್‌ಗಳ ಮೇಲೆ ರಾರಾಜಿಸುತ್ತಿದೆ 'ಅವನೇ ಶ್ರೀಮನ್ನಾರಾಯಣ'

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ಮಾಸ್ಟರ್ ಪೀಸ್ ಶಾನ್ವಿ ಶ್ವೀವಾತ್ಸವ್ ನಟನೆಯ ಈ ಚಿತ್ರ ಬಲು ಜೋರಾಗಿಯೇ ಸೌಂಡ್ ಮಾಡ್ತಿದೆ. ಸಚಿನ್ ನಿರ್ದೇಶನದ ಇವರ ಈ ಚಿತ್ರದ ಪ್ರಚಾರಕ್ಕೆ 3000 ಆಟೋದ ಮೇಲೆ ಫೋಸ್ಟರ್ ಗಳನ್ನ ಹಾಕಲಾಗಿದೆ.  200 KSRTC,300 BMTC,ಸೇರಿ ಒಟ್ಟು 500 ಬಸ್ ಗಳ ಮೇಲೂ ಅವನೇ ಶ್ರೀಮನ್ನಾರಾಯಣ ಚಿತ್ರದ ಪೋಸ್ಟರ್ ಗಳಿದ್ದು, ಈಗ ಪ್ರಯಾಣಕರ ಗಮನ ಸೆಳೆಯುತ್ತಿವೆ.

First Published Dec 22, 2019, 2:39 PM IST | Last Updated Dec 22, 2019, 2:39 PM IST

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ಮಾಸ್ಟರ್ ಪೀಸ್ ಶಾನ್ವಿ ಶ್ವೀವಾತ್ಸವ್ ನಟನೆಯ ಈ ಚಿತ್ರ ಬಲು ಜೋರಾಗಿಯೇ ಸೌಂಡ್ ಮಾಡ್ತಿದೆ.  ಸಚಿನ್ ನಿರ್ದೇಶನದ ಇವರ ಈ ಚಿತ್ರದ ಪ್ರಚಾರಕ್ಕೆ 3000 ಆಟೋದ ಮೇಲೆ ಫೋಸ್ಟರ್ ಗಳನ್ನ ಹಾಕಲಾಗಿದೆ.

ವೆಸ್ಟರ್ನ್ ಸೆಟ್, ಇಂಡಿಯನ್ ಫೀಲ್; ಅವನೇ ಶ್ರೀಮನ್ನಾರಾಯಣ ಸ್ಪೆಷಲ್ ಇದು!

200 KSRTC,300 BMTC,ಸೇರಿ ಒಟ್ಟು 500 ಬಸ್ ಗಳ ಮೇಲೂ ಅವನೇ ಶ್ರೀಮನ್ನಾರಾಯಣ ಚಿತ್ರದ ಪೋಸ್ಟರ್ ಗಳಿದ್ದು, ಈಗ ಪ್ರಯಾಣಕರ ಗಮನ ಸೆಳೆಯುತ್ತಿವೆ.  ಅವನೇ ಶ್ರೀಮನ್ನಾರಾಯಣ ಚಿತ್ರದ ಆಗಮನಕ್ಕೆ,ಭರ್ಜರಿ ತಯಾರಿನೂ ನಡೆದಿದೆ. ಫುಲ್ ಸ್ವಿಂಗ್ ಅಲ್ಲಿ ಪ್ರಚಾರ ಕಾರ್ಯವೂ ನಡೆಯುತ್ತಿದೆ. ಒಟ್ಟಿನಲ್ಲಿ ಶ್ರೀಮನ್ನಾರಾಯಣನ ಹವಾ ಜೋರಾಗಿಯೇ ಇದೆ. 

Read More...