ಮತ್ತೊಮ್ಮೆ ಕೈ ಕೊಡ್ತು ರಾಗಿಣಿಗಿದ್ದ ಆ ಅದೃಷ್ಟ?
ನೇಮ್ ಹಾಗೂ ಫೇಮ್ ಎರಡೂ ಇದ್ದರೂ ಕೆಲವರು ಆಯ್ಕೆ ಮಾಡಿಕೊಳ್ಳುವುದು ಬೇರೆ ದಾರಿಯನ್ನು. ಅದರ ಫಲಿತಾಂಶದ ಬಗ್ಗೆ ಯೋಚಿಸುವುದಿಲ್ಲ. ಬಹುಬೇಗ ಹಣ ಮಾಡುವ ಆಸೆಗೆ ಬಿದ್ದು ಅಡ್ಡ ದಾರಿ ಹಿಡಿದು, ಕೊನೆಗೆ ಅದರಿಂದ ಹೊರ ಬರಲಾಗದೇ ಒದ್ದಾಡುತ್ತಾರೆ. ಡ್ರಗ್ ಡೀಲ್‌ನಲ್ಲಿ ಜೈಲು ಸೇರಿರುವ ನಟಿಮಣಿಯರೇ ಇದಕ್ಕೆ ಬೆಸ್ಟ್ ಎಕ್ಸಾಂಪಲ್. ಬೇಲ್ ಸಿಗಲು ಪರದಾಡುತ್ತಿರುವ ಸ್ಯಾಂಡಲ್‌ವುಡ್ ಗ್ಲಾಮರ್ ಗೊಂಬೆಗಳ ಸಂಕಷ್ಟ ಇದು!

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment