ಸಿನಿಮಾ ಪಾರ್ಟಿ ಆಫರ್ ಬಂದಿಲ್ಲ, ರಾಜಕೀಯದಿಂದ ಮಾತ್ರ ಬಂದಿದೆ!: ಕಿಚ್ಚ ಸುದೀಪ್
ಚಿತ್ರರಂಗದಲ್ಲಿ ಡ್ರಗ್ಸ್ ಮಾಫಿಯಾ ಇದೆ ಎಂಬುದರ ಬಗ್ಗೆ ಇಂದ್ರಜಿತ್ ಲಂಕೇಶ್ ನೀಡಿರುವ ಹೇಳಿಕೆಗೆ ನಟ ಕಿಚ್ಚ ಸುದೀಪ್ ಪ್ರತಿಕ್ರಯಿಸಿದ್ದಾರೆ. ತಮಗೆ ಇದುವರೆಗೂ ಬಂದಿರುವ ಪಾರ್ಟಿ ಆಫರ್ಸ್ ಯಾವವು ಎಂದು ಮಾತನಾಡಿದ್ದಾರೆ. ಚಿತ್ರರಂಗದ ಮೇಲಿರುವ ಕಳಂಕ ಹಾಗೂ ನಡೆಯುತ್ತಿರುವ ಕೆಟ್ಟ ಕೆಲಸಗಳು ಆದಷ್ಟು ಬೇಗ ದೂರವಾಗಲಿದೆ ಎಂದಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment