Asianet Suvarna News Asianet Suvarna News

ದರ್ಶನ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ ಇಂದ್ರಜಿತ್ ಲಂಕೇಶ್

ದರ್ಶನ್ ಮೇಲೆ ಹಲ್ಲೆ ಆರೋಪಗಳನ್ನು ಹೊರಿಸಿರುವ ನಿರ್ದೇಶಕ ಇಂದ್ರಜಿತ್ ಇಂದು (ಸೋಮವಾರ) ಸುದ್ದಿಗೋಷ್ಠಿ ನಡೆಸಿದರು.

First Published Jul 19, 2021, 5:54 PM IST | Last Updated Jul 19, 2021, 5:54 PM IST

ಬೆಂಗಳೂರು, (ಜು.19): ದರ್ಶನ್ ಮೇಲೆ ಹಲ್ಲೆ ಆರೋಪಗಳನ್ನು ಹೊರಿಸಿರುವ ನಿರ್ದೇಶಕ ಇಂದ್ರಜಿತ್ ಇಂದು (ಸೋಮವಾರ) ಸುದ್ದಿಗೋಷ್ಠಿ ನಡೆಸಿದರು.

ಅಪ್ಪನಿಗೆ ಹುಟ್ಟಿದ್ರೆ ರಿಲೀಸ್ ಮಾಡ್ಲಿ,ಧರ್ಮಸ್ಥಳದಲ್ಲಿ ನಿರ್ಧರಿಸೋಣ; ದರ್ಶನ್-ಇಂದ್ರಜಿತ್ ಮಾತಿನ ಒಳಗುಟ್ಟು!

 ದರ್ಶನ್ ಹಿಂಬಾಲಕರು, ಅವರ ರೌಡಿಗಳು ಬೆದರಿಕೆ ಹಾಕಿದ್ದಾರೆ.. ಹೀಗಾಗಿ ಸೈಬರ್​ ಕ್ರೈಂಗೆ ದೂರು ನೀಡಲು ಹೋಗ್ತಾ ಇದ್ದೇನೆ.. ನನಗೆ ನಿರಂತರವಾಗಿ 20-30 ನಂಬರ್​ಗಳಿಂದ ಕಳೆದ 24 ಗಂಟೆಗಳಲ್ಲಿ ಕಾಲ್​ಗಳು ಬರ್ತಾ ಇವೆ. ವಾಟ್ಸ್​ಆಯಪ್ ಮೂಲಕ ಅಶ್ಲೀಲ ಚಿತ್ರ, ಅಶ್ಲೀಲ ಪದಗಳನ್ನ ಬಳಸಿ ಕಾಲ್ ಮಾಡ್ತಿದ್ದಾರೆ ಎಂದು ಇಂದ್ರಜಿತ್ ಲಂಕೇಶ್ ಆರೋಪಿಸಿದ್ದಾರೆ.

Video Top Stories