ಮತ್ತೆ ಬರ್ತೀನಿ! 2024ರಲ್ಲಿ ನಿಜವಾಗುತ್ತಾ ಮೋದಿ ಹೇಳಿದ ಭವಿಷ್ಯ?

ಸ್ವಾತಂತ್ರ್ಯ ದಿನಾಚರಣೆಗೆ ಮೋದಿ ರಾಷ್ಟ್ರವನ್ನುದ್ದೇಶಿ ಮಾಡಿದ ಭಾಷಣ ಇದೀಗ ಭಾರಿ ಚರ್ಚೆಯಾಗುತ್ತಿದೆ. ಅದರಲ್ಲೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಗೆದ್ದು ಬರುತ್ತೇನೆ ಎಂದು ಮೋದಿ ಆತ್ಮವಿಶ್ವಾಸದಿಂದ ಹೇಳಿದ್ದಾರೆ. 
 

First Published Aug 16, 2023, 5:41 PM IST | Last Updated Aug 16, 2023, 5:41 PM IST

ಮುಂದಿನ ವರ್ಷ ಆಗಸ್ಟ್ 15 ರಂದು ಇದೇ ಜಾಗದಲ್ಲಿ ನಿಂತು ಧ್ವಜಾರೋಹಣ ಮಾಡಿ ನಿಮ್ಮ ಮುಂದೆ ಬರುತ್ತೇನೆ ಎಂದು ಪ್ರಧಾನಿ ಮೋದಿ ಆತ್ಮವಿಶ್ವಾಸದಿಂದ ಹೇಳಿದ್ದಾರೆ. ಕೆಂಪುಕೋಟೆ ಮೇಲೆ ನಿಂತು ದೇಶವನ್ನುದ್ದೇಶಿ ಸ್ವಾತಂತ್ರ್ಯ ದಿನಾಚರಣೆ ಭಾಷಣ ಮಾಡಿದ ಮೋದಿ, 2024ರ ಚುನಾವಣೆಯಲ್ಲಿ ಗೆದ್ದು ಮತ್ತೆ ಪ್ರಧಾನಿಯಾಗುತ್ತೇನೆ ಎಂದು ಮೋದಿ ಹೇಳಿದ್ದಾರೆ. ಇದೀಗ ಮೋದಿ ಈ ಆತ್ಮವಿಶ್ವಾಸದ ಮಾತುಗಳ ಕುರಿತು ರಾಜಕೀಯ ವಿಶ್ಲೇಷಣೆ ಏನು? ಈ ಮಾತಿಗೆ ವಿಪಕ್ಷಗಳ ಪ್ರತಿಕ್ರಿಯೆ ಏನು? ಇಲ್ಲಿದೆ ವಿವರ.