Asianet Suvarna News Asianet Suvarna News

MLC ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಶುರುವಾಯ್ತು ಭಾರಿ ಪೈಪೋಟಿ: ಅಂತಿಮವಾಗಿ ಯಾರು ಗ್ಯಾರಂಟಿ..?

ವಿಧಾನಸಭೆಯಿಂದ ವಿಧಾನ ಪರಿಷತ್‍ಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್‌ನಲ್ಲಿ ಭಾರೀ ಲಾಬಿ ಆರಂಭವಾಗಿದ್ದು, ಒಂದು ಡಜನ್‍ ಆಕಾಂಕ್ಷಿಗಳು ತೆರೆಮರೆಯಲ್ಲಿ ಆಖಾಡಕ್ಕಿಳಿದಿದ್ದಾರೆ.

First Published May 26, 2020, 6:43 PM IST | Last Updated May 26, 2020, 6:43 PM IST

ಬೆಂಗಳೂರು, (ಮೇ.26): ವಿಧಾನಸಭೆಯಿಂದ ವಿಧಾನ ಪರಿಷತ್‍ಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್‌ನಲ್ಲಿ ಭಾರೀ ಲಾಬಿ ಆರಂಭವಾಗಿದ್ದು, ಒಂದು ಡಜನ್‍ ಆಕಾಂಕ್ಷಿಗಳು ತೆರೆಮರೆಯಲ್ಲಿ ಆಖಾಡಕ್ಕಿಳಿದಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ಮತ್ತೆ ದೋಸ್ತಿ: ದೇವೇಗೌಡರ ಮುಂದೆ ಬಂಪರ್ ಆಫರ್...!

ಸದ್ಯ ರಾಜ್ಯದಲ್ಲಿ ಕೊರೊನಾ ಆವರಿಸಿರುವ ಕಾರಣ, ಈ ಚುನಾವಣೆ ಬಗ್ಗೆ ಎಲ್ಲಾ ರಾಜಕೀಯ ಪಕ್ಷಗಳು ಅಷ್ಟೊಂದು ವಿಶೇಷ ಆಸಕ್ತಿ ವಹಿಸಿಲ್ಲವಾದರೂ, ತೆರೆಮರೆಯಲ್ಲಿ ಲಾಬಿ ಮಾತ್ರ ನಿಂತಿಲ್ಲ. 

Video Top Stories