Asianet Suvarna News Asianet Suvarna News

ಹೆಂಗ್​ ಪುಂಗ್​ ಲಿ ಆಯ್ತು, ಇದೀಗ 'ಹೆಂಗ್ ನುಂಗ್ ಲೀ' ಟ್ರೆಂಡಿಂಗ್

ಚಕ್ರವರ್ತಿ ಸೂಲಿಬೆಲೆ ವಿರುದ್ಧ ಹೆಂಗ್​ ಪುಂಗ್​ ಲಿ ಎಂದು ಟ್ರೋಲ್ ಮಾಡುತ್ತಿರುವ ರೀಯಲ್ಲಿ ಇದೀಗ ನೆಟ್ಟಿಗರು 'ಹೆಂಗ್ ನುಂಗ್ ಲೀ' ಎಂದು ಬಿಜೆಪಿ ಸರ್ಕಾರವನ್ನು ಲೇವಡಿ ಮಾಡಿದ್ದಾರೆ.

ಬೆಂಗಳೂರು, (ಜುಲೈ.26): ಬಿಎಸ್ ಯಡಿಯೂರಪ್ಪ ಸರ್ಕಾರದ ವಿರುದ್ಧ ಕೋವಿಡ್ ವೈದ್ಯಕೀಯ ಉಪಕರಣ ಖರೀದಿ ಹಗರಣದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಾರ್ ನಡೆಯುತ್ತಿದೆ. 

ಸಾಕಾಗಿ ಕೊನೆಗೂ ಸಿಡಿದೆದ್ದ ಕುಮಾರಸ್ವಾಮಿ, ಕಾಂಗ್ರೆಸ್‌–ಬಿಜೆಪಿಗೆ ತಲಾ 5 ಪ್ರಶ್ನೆಗಳು...!

ಚಕ್ರವರ್ತಿ ಸೂಲಿಬೆಲೆ ವಿರುದ್ಧ ಹೆಂಗ್​ ಪುಂಗ್​ ಲಿ ಎಂದು ಟ್ರೋಲ್ ಮಾಡುತ್ತಿರುವ ರೀಯಲ್ಲಿ ಇದೀಗ ನೆಟ್ಟಿಗರು 'ಹೆಂಗ್ ನುಂಗ್ ಲೀ' ಎಂದು ಬಿಜೆಪಿ ಸರ್ಕಾರವನ್ನು ಲೇವಡಿ ಮಾಡಿದ್ದಾರೆ.

Video Top Stories