ಹಿಂದುತ್ವದ ಮೂಲಕವೇ ಬಿಜೆಪಿ ಸಡ್ಡು ಹೊಡೆಸಲು ಮುಂದಾದ ಕಾಂಗ್ರೆಸ್; ವರ್ಕೌಟ್ ಆಗುತ್ತಾ ಈ ಅಸ್ತ್ರ?

ಸಾಕಷ್ಟು ಸೋಲಿನ ಸರಪಣಿಯಿಂದ ಹೊರಬರಲು ಕಾಂಗ್ರೆಸ್ ನಡೆಸಿದ ಅತ್ಮಾವಲೋಕನ ಸಭೆಯಲ್ಲಿ ಹಿಂದುತ್ವದ ಮೊರೆ ಹೋಗುವ ಅಭಿಪ್ರಾಯ ವ್ಯಕ್ತವಾಗಿದೆ. ಇದು ಸಾವರ್ಕರ್ ಹಿಂದುತ್ವ ಅಲ್ಲ, ಮಹಾತ್ಮ ಗಾಂಧಿಯವರ ಸಾಫ್ಟ್ ಹಿಂದುತ್ವ ಆಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. 

First Published Dec 2, 2020, 12:23 PM IST | Last Updated Dec 2, 2020, 12:50 PM IST

ಬೆಂಗಳೂರು (ಡಿ. 02): ಸಾಕಷ್ಟು ಸೋಲಿನ ಸರಪಣಿಯಿಂದ ಹೊರಬರಲು ಕಾಂಗ್ರೆಸ್ ನಡೆಸಿದ ಅತ್ಮಾವಲೋಕನ ಸಭೆಯಲ್ಲಿ ಹಿಂದುತ್ವದ ಮೊರೆ ಹೋಗುವ ಅಭಿಪ್ರಾಯ ವ್ಯಕ್ತವಾಗಿದೆ. ಇದು ಸಾವರ್ಕರ್ ಹಿಂದುತ್ವ ಅಲ್ಲ, ಮಹಾತ್ಮ ಗಾಂಧಿಯವರ ಸಾಫ್ಟ್ ಹಿಂದುತ್ವ ಆಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹಿಂದುತ್ವ ಬರೀ ಬಿಜೆಪಿಯವರ ಸ್ವತ್ತಾಗಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿದ್ದಾರೆ. ಈ ಬಗ್ಗೆ ಬೇರೆ ಬೇರೆ ಪಕ್ಷದ ವಕ್ತಾರರು ಏನಂತಾರೆ? ಹಿಂದುತ್ವ ಅಸ್ತ್ರ ಕಾಂಗ್ರೆಸ್‌ಗೆ ವರ್ಕೌಟ್ ಆಗುತ್ತಾ? 

ಪಕ್ಷವನ್ನು ಪುನರ್ ಸಂಘಟಿಸಲು ಹಿಂದುತ್ವದ ಮೊರೆ ಹೋದ ಕಾಂಗ್ರೆಸ್