Asianet Suvarna News Asianet Suvarna News

Panchang: ಇಂದು ಪ್ರಥಮೇಕಾದಶಿ, ಉಪವಾಸ ಆಚರಣೆಯಿಂದ ಸಾವಿರ ಅಶ್ವಮೇಧ ಯಾಗ ಮಾಡಿದ ಫಲ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ವಿಶಾಖ ನಕ್ಷತ್ರ, ಇಂದು ಭಾನುವಾರ. ಇಂದು ಪ್ರಥಮೇಕಾದಶಿ, ಶಮನೇಕಾದಶಿ ಎಂದು ಆಚರಿಸಲಾಗುತ್ತದೆ. 

First Published Jul 10, 2022, 8:37 AM IST | Last Updated Jul 10, 2022, 8:37 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ವಿಶಾಖ ನಕ್ಷತ್ರ, ಇಂದು ಭಾನುವಾರ. ಇಂದು ಪ್ರಥಮೇಕಾದಶಿ, ಶಮನೇಕಾದಶಿ ಎಂದು ಆಚರಿಸಲಾಗುತ್ತದೆ. ಒಂದು ಏಕಾದಶಿ ಆಚರಿಸಿದರೆ ಸಾವಿರ ಅಶ್ವಮೇಧ ಯಾಗ, ನೂರು ರಾಜಸೂಯ ಯಾಗ ಮಾಡಿದಷ್ಟು ಫಲ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. 

Video Top Stories