Asianet Suvarna News Asianet Suvarna News

ನಿತ್ಯ ಪಂಚಾಗ| ಶುಭ ಕಾರ್ಯಕ್ಕೆ ಸೂಕ್ತ ಸಮಯವಲ್ಲ!

09 ಸೆಪ್ಟೆಂಬರ್ 2020, ಬುಧವಾರದ ಭವಿಷ್ಯ| ಸಪ್ತಮಿ ತಿಥಿ ಆಗಿದ್ದು ಇಂದು ಬುಧವಾರ. ಇಉ ಒಳ್ಳೆಯ ದಿನ ಆದರೆ ಶುಭ ಕಾರ್ಯ ಮಾಡುವುದು ಒಳ್ಳೆಯದಲ್ಲ. ಪಕ್ಷ ಮಾಸ ನಡೆಯುವುದರಿಂದ ಸೂಕ್ತವಲ್ಲ. ಪಿತೃ ದೇವತೆಗಳ ಸ್ಮರಣಡಯನ್ನಷ್ಟೇ ಮಾಡಬಹುದು. ಅವರಿಗೆ ಕೃತಜ್ಞತೆ ಸಲ್ಲಿಸಿ. ನಿರಾಶ್ರಿತರಿಗೆ, ಅಗತ್ಯವಿದ್ದವರಿಗೆ ದಾನ ಮಾಡಿ. ಇದರಿಂದ ಸಮೃದ್ಧಿ ಫಲ

09 ಸೆಪ್ಟೆಂಬರ್ 2020, ಬುಧವಾರದ ಭವಿಷ್ಯ| ಸಪ್ತಮಿ ತಿಥಿ ಆಗಿದ್ದು ಇಂದು ಬುಧವಾರ. ಇದು ಒಳ್ಳೆಯ ದಿನ ಆದರೆ ಶುಭ ಕಾರ್ಯ ಮಾಡುವುದು ಒಳ್ಳೆಯದಲ್ಲ. ಪಕ್ಷ ಮಾಸ ನಡೆಯುವುದರಿಂದ ಸೂಕ್ತವಲ್ಲ. ಪಿತೃ ದೇವತೆಗಳ ಸ್ಮರಣಡಯನ್ನಷ್ಟೇ ಮಾಡಬಹುದು. ಅವರಿಗೆ ಕೃತಜ್ಞತೆ ಸಲ್ಲಿಸಿ. ನಿರಾಶ್ರಿತರಿಗೆ, ಅಗತ್ಯವಿದ್ದವರಿಗೆ ದಾನ ಮಾಡಿ. ಇದರಿಂದ ಸಮೃದ್ಧಿ ಫಲ