Asianet Suvarna News Asianet Suvarna News

BIG EXCLUSIVE | ಸಿದ್ದರಾಮಯ್ಯರದ್ದೇ ಫೋನ್ ಟ್ಯಾಪ್? ಯಾರದ್ದು ‘ಕೈ’ವಾಡ?

Aug 14, 2019, 2:20 PM IST

ಬೆಂಗಳೂರು (ಆ.14): ಫೋನ್ ಕದ್ದಾಲಿಕೆ ಹಗರಣವು ರಾಜ್ಯ ರಾಜಕಾರಣವನ್ನು ಬೆಚ್ಚಿ ಬೀಳಿಸಿದೆ. ಬೆಂಗಳೂರು ನಗರ ಪೊಲೀಸ್ ಕಮಿಷನರ್ ಹುದ್ದೆಗೆ ನಡೆದ ಲಾಬಿಯ ಆಡಿಯೋ ಕ್ಲಿಪ್ಪೊಂದು ಸೋರಿಕೆಯಾದ ಬೆನ್ನಲ್ಲೇ ಇನ್ನೂ ಬೆಚ್ಚಿಬೀಳಿಸುವ ವಿಚಾರಗಳು ಬೆಳಕಿಗೆ ಬಂದಿವೆ. ಕೇವಲ ಪೊಲೀಸ್ ಅಧಿಕಾರಿಗಳಷ್ಟೇ ಅಲ್ಲ, ಪ್ರಭಾವಿ ರಾಜಕಾರಣಿಗಳ ಫೋನ್‌ಗಳನ್ನು ಕದ್ದಾಲಿಸಲಾಗಿದೆ! ಇಲ್ಲಿದೆ Exclusive ವಿವರಗಳು...