Asianet Suvarna News Asianet Suvarna News

ವಿನಾಕಾರಣವೋ? ಹಣಕಾರಣವೋ? 3 ಸಾವಿರ+ ಗ್ರಾಮೀಣ ಕಾಮಗಾರಿಗೆ ಈಶ್ವರಪ್ಪ ಬ್ರೇಕ್!

ಹಿಂದಿನ ಮೈತ್ರಿ ಸರ್ಕಾರದ ಅನುಮತಿಯೊಂದಿಗೆ ಆರಂಭವಾಗಿ, ಕೆಲಸ ಪ್ರಗತಿಯಲ್ಲಿರುವ ಸುಮಾರು 3054 ಗ್ರಾಮೀಣ ಕಾಮಗಾರಿಗಳಿಗೆ ಬಿಜೆಪಿ ಸರ್ಕಾರ ದಿಢೀರ್ ತಡೆಯೊಡ್ಡಿದೆ. ಈಗಾಗಲೇ ಕೆಲಸ ನಡೆಯುತ್ತಿರುವ ಕಾಮಗಾರಿಗಳಿಗೆ ತಡೆ ನೀಡುವ ಉದ್ದೇಶವಾದ್ರೂ ಏನೆಂದು ಸ್ಪಷ್ಟವಾಗಿಲ್ಲ. ಹೊಸ ಸರ್ಕಾರದ ಹೊಸ ‘ಲೆಕ್ಕಾಚಾರ’ ಏನಾದ್ರೂ ಇದೆಯಾ? ಇಲ್ಲಿದೆ ವಿವರ... 

First Published Sep 7, 2019, 6:10 PM IST | Last Updated Sep 7, 2019, 6:15 PM IST

ಬೆಂಗಳೂರು (ಸೆ. 07): ಹಿಂದಿನ ಮೈತ್ರಿ ಸರ್ಕಾರದ ಅನುಮತಿಯೊಂದಿಗೆ ಆರಂಭವಾಗಿ, ಕೆಲಸ ಪ್ರಗತಿಯಲ್ಲಿರುವ ಸುಮಾರು 3054 ಗ್ರಾಮೀಣ ಕಾಮಗಾರಿಗಳಿಗೆ ಬಿಜೆಪಿ ಸರ್ಕಾರ ದಿಢೀರ್ ತಡೆಯೊಡ್ಡಿದೆ. ಈಗಾಗಲೇ ಕೆಲಸ ನಡೆಯುತ್ತಿರುವ ಕಾಮಗಾರಿಗಳಿಗೆ ತಡೆ ನೀಡುವ ಉದ್ದೇಶವಾದ್ರೂ ಏನೆಂದು ಸ್ಪಷ್ಟವಾಗಿಲ್ಲ. ಹೊಸ ಸರ್ಕಾರದ ಹೊಸ ‘ಲೆಕ್ಕಾಚಾರ’ ಏನಾದ್ರೂ ಇದೆಯಾ? ಇಲ್ಲಿದೆ ವಿವರ...