Asianet Suvarna News Asianet Suvarna News

ಬಸ್ ಡೇ ಆಚರಣೆ ವೇಳೆ ಲೈವ್ ಆಕ್ಸಿಡೆಂಟ್: ತರಗೆಲೆಗಳಂತೆ ಬಿದ್ದ ವಿದ್ಯಾರ್ಥಿಗಳು

ಬಸ್ ಡೇ ಆಚರಣೆ ವೇಳೆ ಲೈವ್ ಆಕ್ಸಿಡೆಂಟ್ ಒಂದು ಸಂಭವಿಸಿದೆ. ಬೈಕ್ ಸವಾರನ ಯಡವಟ್ಟಿನಿಂದ ಬಸ್ ಟಾಪ್ ಮೇಲಿದ್ದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೆಲಕ್ಕುರುಳಿ ಗಾಯಗೊಂಡಿದ್ದಾರೆ. ಬಸ್ ಡೇ ಹಿನ್ನೆಲೆಯಲ್ಲಿ ಚೆನ್ನೈ ಅಣ್ಣಾವರಂ ಪಚೆಯಪ್ಪ ಕಾಲೇಜು ವಿದ್ಯಾರ್ಥಿಗಳಿಗೆ ಗಾಯ ಬಸ್ ಮೇಲೇರಿ ಕುಳಿತು ಮೇಲೇರಿ ಕೇಕೆ ಹಾಕುತ್ತಿದ್ದರು. ಈ ವೇಳೆ ಬೈಕ್ ಅಡ್ಡ ಬಂದಿದ್ದರಿಂದ ಬಸ್ ಚಾಲಕ ಬ್ರೇಕ್ ಹಾಕಿದ್ದು, ನಿಯಂತ್ರಣ ತಪ್ಪಿದ ವಿದ್ಯಾರ್ಥಿಗಳು ತರಗೆಲೆಗಳಂತೆ ನೆಲಕ್ಕುರುಳಿದ್ದಾರೆ. ಸದ್ಯ ಈ ವಿಡಿಯೋ ಭಾರೀ ವೈರಲ್ ಆಗಿದೆ. 

ಚೆನ್ನೈ[ಜೂ.18]: ಬಸ್ ಡೇ ಆಚರಣೆ ವೇಳೆ ಲೈವ್ ಆಕ್ಸಿಡೆಂಟ್ ಒಂದು ಸಂಭವಿಸಿದೆ. ಬೈಕ್ ಸವಾರನ ಯಡವಟ್ಟಿನಿಂದ ಬಸ್ ಟಾಪ್ ಮೇಲಿದ್ದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೆಲಕ್ಕುರುಳಿ ಗಾಯಗೊಂಡಿದ್ದಾರೆ. 

ಬಸ್ ಡೇ ಹಿನ್ನೆಲೆಯಲ್ಲಿ ಚೆನ್ನೈ ಅಣ್ಣಾವರಂ ಪಚೆಯಪ್ಪ ಕಾಲೇಜು ವಿದ್ಯಾರ್ಥಿಗಳಿಗೆ ಗಾಯ ಬಸ್ ಮೇಲೇರಿ ಕುಳಿತು ಮೇಲೇರಿ ಕೇಕೆ ಹಾಕುತ್ತಿದ್ದರು. ಈ ವೇಳೆ ಬೈಕ್ ಅಡ್ಡ ಬಂದಿದ್ದರಿಂದ ಬಸ್ ಚಾಲಕ ಬ್ರೇಕ್ ಹಾಕಿದ್ದು, ನಿಯಂತ್ರಣ ತಪ್ಪಿದ ವಿದ್ಯಾರ್ಥಿಗಳು ತರಗೆಲೆಗಳಂತೆ ನೆಲಕ್ಕುರುಳಿದ್ದಾರೆ. ಸದ್ಯ ಈ ವಿಡಿಯೋ ಭಾರೀ ವೈರಲ್ ಆಗಿದೆ. 

Video Top Stories