ವಿಷ ಕುಡಿದ ಯುವತಿಯ ಕತ್ತಲ್ಲೇ ಆವತ್ತೇ ಕಟ್ಟಿದ ತಾಳಿ.. ಪ್ರೀತಿ ಅಮರ!

ಚಿಕ್ಕಮಗಳೂರು [ಅ. 03]  ಮದುವೆಗೆ ಮನೆಯವರ ವಿರೋಧವಿದ್ದುದ್ದಕ್ಕೆ ವಿಷಸೇವಿಸಿದ್ದ ಪ್ರೇಮಿಗಳು ಸಾವು ಕಂಡಿದ್ದಾರೆ.  ಚಿಕ್ಕಮಗಳೂರು ಜಿಲ್ಲೆ ಮೂಡಿಗೆಯ ನೂತನ್(25), ಅಪೂರ್ವ(22) ವಿಷ ಕುಡಿದಿದ್ದರು. ಮದುವೆ ಮಾಡಿಕೊಂಡಿದ್ದ ಪ್ರೇಮಿಗಳು ಸೋಮವಾರ ಚಿಕ್ಕಮಗಳೂರಿನಲ್ಲಿ ಕುಡಿದಿದ್ದರು. ಮದುವೆ ಮಾಡಿಕೊಂಡು ಬಳಿಕ ವಿಷ ಕುಡಿದಿದ್ದವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ. ದುರಂತ ಪ್ರೇಮ ಕತೆ..

First Published Oct 3, 2019, 10:01 PM IST | Last Updated Oct 3, 2019, 10:28 PM IST