ಬಹು ಸಂಖ್ಯಾತರನ್ನು ಓಲೈಸಲು ಲವ್ ಜಿಹಾದ್ ಕಾನೂನು! ಯತೀಂದ್ರ ಗರಂ

ಬಹು ಸಂಖ್ಯಾತರನ್ನು ಓಲೈಸಲು ಲವ್ ಜಿಹಾದ್ ಕಾನೂನು ಜಾರಿಗೆ ತರಲಾಗುತ್ತದೆ ಎಂದು ವರುಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ  ಹೇಳಿದರು. ಕೋಮು ಭಾವನೆಗಳನ್ನು ಕೆರಳಿಸಿ, ಬಹುಸಂಖ್ಯಾತರನ್ನು ಓಲೈಸಲು ಲವ್ ಜಿಹಾದ್ ಕಾನೂನು' ಮಾಡಲಾಗುತ್ತದೆ  'ಕಾನೂನು ಪ್ರಕಾರ 18 ವರ್ಷ ಮೇಲ್ಪಟ್ಟವರು ತಮಗಿಷ್ಟ ಬಂದವರನ್ನು ಮದುವೆಯಾಗಲು ಅವಕಾಶ ಇದೆ‌'  'ಲವ್ ಜಿಹಾದ್ ಕಾನೂನು ಮೂಲಕ ವೈಯಕ್ತಿಕ ಸ್ವಾತಂತ್ರ್ಯವನ್ನು ಹರಣ ಮಾಡಲಾಗುತ್ತದೆ ಎಂದರು.

First Published Dec 3, 2020, 3:18 PM IST | Last Updated Dec 3, 2020, 3:18 PM IST

ಮೈಸೂರು (ಡಿ.03) :  ಬಹು ಸಂಖ್ಯಾತರನ್ನು ಓಲೈಸಲು ಲವ್ ಜಿಹಾದ್ ಕಾನೂನು ಜಾರಿಗೆ ತರಲಾಗುತ್ತದೆ ಎಂದು ವರುಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ  ಹೇಳಿದರು. ಲವ್ ‌ಜಿಹಾದ್‌ ನಿಷೇಧ ಬಳಿಕ ಅಂತರ್‌ ಧರ್ಮೀಯ ವಿವಾಹ ಪ್ರೋತ್ಸಾಹ ಧನ ರದ್ದು! ..

ಕೋಮು ಭಾವನೆಗಳನ್ನು ಕೆರಳಿಸಿ, ಬಹುಸಂಖ್ಯಾತರನ್ನು ಓಲೈಸಲು ಲವ್ ಜಿಹಾದ್ ಕಾನೂನು' ಮಾಡಲಾಗುತ್ತದೆ  'ಕಾನೂನು ಪ್ರಕಾರ 18 ವರ್ಷ ಮೇಲ್ಪಟ್ಟವರು ತಮಗಿಷ್ಟ ಬಂದವರನ್ನು ಮದುವೆಯಾಗಲು ಅವಕಾಶ ಇದೆ‌'  'ಲವ್ ಜಿಹಾದ್ ಕಾನೂನು ಮೂಲಕ ವೈಯಕ್ತಿಕ ಸ್ವಾತಂತ್ರ್ಯವನ್ನು ಹರಣ ಮಾಡಲಾಗುತ್ತದೆ ಎಂದರು.