ಖ್ಯಾತ ಗಾಯಕ ವಿಜಯ್ ಪ್ರಕಾಶ್ ಜೊತೆ ಡಾ.ರಾಜ್ ಹಾಡು ಹಾಡಿದ ತೇಜಸ್ವಿ ಸೂರ್ಯ

ಬೆಂಗಳೂರು ಗಣೇಶೋತ್ಸವ ಹಬ್ಬದಲ್ಲಿ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಜೊತೆ ಡಾ.ರಾಜ್‌ಕುಮಾರ್ ಅವರ ಪ್ರಖ್ಯಾತ ಬಾಳಿಗೊಂದು ಎಲ್ಲೆ ಎಲ್ಲಿದೆ ಹಾಡಿಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ದನಿಗೂಡಿಸಿದರು. ಪ್ರಖರ ವಾಗ್ಮಿ ಎಂದು ಖ್ಯಾತಿ ಪಡೆದ ಸಂಸದ ಇದೀಗ ಹಾಡೂ ಹೇಳುತ್ತಾರೆಂದು ಅಭಿಮಾನಿಗಳು ಫುಲ್ ಖುಷ್. ಹೇಗಿದೆ ನೋಡಿ ಅವರ ಗಾನ ಸುಧೆ...
 
First Published Sep 3, 2020, 11:02 AM IST | Last Updated Sep 3, 2020, 12:17 PM IST

ಬೆಂಗಳೂರು ಗಣೇಶೋತ್ಸವ ಹಬ್ಬದಲ್ಲಿ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಜೊತೆ ಡಾ.ರಾಜ್‌ಕುಮಾರ್ ಅವರ ಪ್ರಖ್ಯಾತ ಬಾಳಿಗೊಂದು ಎಲ್ಲೆ ಎಲ್ಲಿದೆ ಹಾಡಿಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ದನಿಗೂಡಿಸಿದರು. ಪ್ರಖರ ವಾಗ್ಮಿ ಎಂದು ಖ್ಯಾತಿ ಪಡೆದ ಸಂಸದ ಇದೀಗ ಹಾಡೂ ಹೇಳುತ್ತಾರೆಂದು ಅಭಿಮಾನಿಗಳು ಫುಲ್ ಖುಷ್. ಹೇಗಿದೆ ನೋಡಿ ಅವರ ಗಾನ ಸುಧೆ...

ಅಯೋಧ್ಯೆ ಶಿಲಾನ್ಯಾಸಕ್ಕೆ ಮುನ್ನ ಸೂರ್ಯ VS ಓವೈಸಿ, 'ಜಾತ್ಯತೀತತೆ ಪಾಠ'...