Asianet Suvarna News Asianet Suvarna News

ಮಲ್ನಾಡ್ ಅಡಿಕೆ, ಮೈಸೂರ್ ವೀಳ್ಯದೆಳೆ.....ತಹಶೀಲ್ದಾರ್ ಭರ್ಜರಿ ಡ್ಯಾನ್ಸ್

ಕೋಲಾರ ಸರ್ಕಾರದ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಬಂಗಾರಪೇಟೆ ತಹಶೀಲ್ದಾರ್ ದಯಾನಂದ ಹಾಗೂ ಸಿಬ್ಬಂದಿಗಳಿಂದ ಡ್ಯಾನ್ಸ್ ಮಾಡಿದ್ಧಾರೆ.  ಡ್ಯಾನ್ಸ್‌ನಲ್ಲಿ ಮಹಿಳಾ ಸಿಬ್ಬಂದಿಗಳು, ಪಿಡಿಓ ಹಾಗೂ ವಿಎ ಗಳು ಭಾಗಿಯಾಗಿದ್ದಾರೆ. 

ಬೆಂಗಳೂರು (ಫೆ. 23): ಕೋಲಾರ ಸರ್ಕಾರದ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಬಂಗಾರಪೇಟೆ ತಹಶೀಲ್ದಾರ್ ದಯಾನಂದ ಹಾಗೂ ಸಿಬ್ಬಂದಿಗಳಿಂದ ಡ್ಯಾನ್ಸ್ ಮಾಡಿದ್ಧಾರೆ.  ಡ್ಯಾನ್ಸ್‌ನಲ್ಲಿ ಮಹಿಳಾ ಸಿಬ್ಬಂದಿಗಳು, ಪಿಡಿಓ ಹಾಗೂ ವಿಎ ಗಳು ಭಾಗಿಯಾಗಿದ್ದಾರೆ. 

ಅಧಿಕಾರಿಗಳ ಡ್ಯಾನ್ಸ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿದೆ.  ಗ್ರಾಮದ ಸಮಸ್ಯೆಗಳನ್ನು ಪರಿಹರಿಸುವುದನ್ನು ಬಿಟ್ಟು ಟೈಂ ಪಾಸ್ ಮಾಡಿದ್ದಾರೆ ಎಂಬ ಆರೋಪಿಸಿದ್ದಾರೆ. 

ಕೋಟೆ ನಾಡಿನಲ್ಲಿ ಅಪರಾಧ ತಡೆಗಟ್ಟಲು ಖಾಕಿ ಮಾಸ್ಟರ್ ಪ್ಲ್ಯಾನ್

Video Top Stories