Asianet Suvarna News Asianet Suvarna News

ನಿರ್ವಹಣೆ ಇಲ್ಲದೇ ಪಾಳು ಬಿದ್ದಿವೆ ಹುಬ್ಬಳ್ಳಿ- ಧಾರವಾಡ ವಾಚ್ ಟವರ್‌ಗಳು

Feb 15, 2021, 1:18 PM IST
  • facebook-logo
  • twitter-logo
  • whatsapp-logo

ಬೆಂಗಳೂರು (ಫೆ. 15): ಹುಬ್ಬಳ್ಳಿ- ಧಾರವಾಡ ಅವಳಿ ನಗರದಲ್ಲಿ ಅಪರಾಧ ಚಟುವಟಿಕೆಗಳ ಮೇಲೆ ನಿಗಾ ಇಡಲು ಪಾಂಡುರಂಗ ರಾಣೆಯವರು ಕಮಿಷನರ್ ಆಗಿದ್ದಾಗ 22 ವಾಚ್ ಟವರ್‌ಗಳನ್ನು ನಿರ್ಮಾಣ ಮಾಡಿದ್ದರು. ಈ ವಾಚ್‌ ಟವರ್ ಗಳು ಕೆಲಸ ಮಾಡುತ್ತಿದೆಯಾ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್ ಮಾಡಿದಾಗ ಕಂಡು ಬಂದಿದ್ದು ಧೂಳು ಹಿಡಿದಿರುವ ಕ್ಯಾಮೆರಾಗಳು ಹಾಗೂ ಮಾನಿಟರ್‌ಗಳು. ನಮ್ಮ ಪ್ರತಿನಿಧಿ ನಡೆಸಿದ ರಿಯಾಲಿಟಿ ಚೆಕ್ ಇದು. 

ನನ್ನ ತಂದೆ ಹಾವು, ಚೇಳುಗಳ ನಡುವೆ ವಾಸಿಸುತ್ತಿದ್ದಾರೆ; ವಿರೋಧಿಗಳಿಗೆ ಟಕ್ಕರ್ ಕೊಟ್ಟ ವಿಜಯೇಂದ್ರ

 

Video Top Stories