Asianet Suvarna News Asianet Suvarna News

ಈ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದವರು ಯಾರು..?

ಯುಎಇ ಮೈದಾನಗಳು ಸಾಕಷ್ಟು ದೊಡ್ಡದಾಗಿದ್ದು, ಇಲ್ಲಿ ಬ್ಯಾಟ್ಸ್‌ಮನ್‌ಗಳು ಸಿಕ್ಸರ್ ಬಾರಿಸುವುದು ಕಷ್ಟಸಾಧ್ಯ ಎಂದೆಲ್ಲಾ ಹೇಳಲಾಗಿತ್ತು. ಆದರೆ ಟೂರ್ನಿ ಆರಂಭವಾಗಿ 10 ದಿನ ಕಳೆದಿದ್ದು, ಒಮ್ಮೆ ಟೂರ್ನಿಯನ್ನು ಅವಲೋಕಿಸಿದರೇ ಎಲ್ಲರ ಲೆಕ್ಕಾಚಾರಗಳು ತಲೆಕೆಳಗಾಗಿವೆ.

ದುಬೈ(ಸೆ.30): 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಲೇಟ್ ಆದರೂ ಲೇಟೆಸ್ಟ್ ಆಗಿಯೇ ನಡೆಯುತ್ತಿದೆ. ಹೊಡಿಬಡಿಯಾಟದಲ್ಲಿ ಈ ಬಾರಿ ಕೂಡಾ ಬ್ಯಾಟ್ಸ್‌ಮನ್‌ಗಳದ್ದೇ ಮೇಲುಗೈ ಎನ್ನುವಂತಾಗಿದೆ.

ಹೌದು, ಯುಎಇ ಮೈದಾನಗಳು ಸಾಕಷ್ಟು ದೊಡ್ಡದಾಗಿದ್ದು, ಇಲ್ಲಿ ಬ್ಯಾಟ್ಸ್‌ಮನ್‌ಗಳು ಸಿಕ್ಸರ್ ಬಾರಿಸುವುದು ಕಷ್ಟಸಾಧ್ಯ ಎಂದೆಲ್ಲಾ ಹೇಳಲಾಗಿತ್ತು. ಆದರೆ ಟೂರ್ನಿ ಆರಂಭವಾಗಿ 10 ದಿನ ಕಳೆದಿದ್ದು, ಒಮ್ಮೆ ಟೂರ್ನಿಯನ್ನು ಅವಲೋಕಿಸಿದರೇ ಎಲ್ಲರ ಲೆಕ್ಕಾಚಾರಗಳು ತಲೆಕೆಳಗಾಗಿವೆ.

IPL 2020: ಧೋನಿ ಸ್ಥಾನಕ್ಕೆ ನಾಲ್ವರ ನಡುವೆ ಬಿಗ್ ಫೈಟ್..!

ಯುಎಇ ಮೂರು ಮೈದಾನಗಳಲ್ಲಿ ಅಕ್ಷರಶಃ ರನ್ ಮಳೆಯೇ ಸುರಿದಿದೆ. ಇಲ್ಲಿಯವರೆಗೂ ಕಳೆದ 10 ದಿನಗಳಲ್ಲಿ ಐಪಿಎಲ್‌ನಲ್ಲಿ ದಾಖಲಾದ ಸಿಕ್ಸರ್‌ಗಳೆಷ್ಟು? ಯಾರು ಅತಿ ಹೆಚ್ಚು ಸಿಕ್ಸರ್ ಬಾರಿಸಿದ್ದು? ಯಾವ ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳು ದಾಖಲಾಗಿವೆ ಎನ್ನುವ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಉತ್ತರ.

Video Top Stories