Asianet Suvarna News Asianet Suvarna News

ಕಲಿಯುಗದಲ್ಲೊಂದು ಸೀತಾ ಸ್ವಯಂವರ, ಬಿಲ್ಲು ಎತ್ತಿ ವಧುವನ್ನು ವರಿಸಿದ ವರ..!

Jul 2, 2021, 5:19 PM IST

ದಿಸ್ಪುರ (ಜು. 02):  ಶ್ರೀರಾಮಚಂದ್ರ ಸೀತೆಯನ್ನು ವರಿಸಲು ಧನಸ್ಸನ್ನು ಎತ್ತಿದ್ದ. ಕಲಿಯುಗದಲ್ಲೊಬ್ಬ ರಾಮ ಇದ್ದಾನೆ. ಈತ ವಧುವನ್ನು ವರಿಸಲು ಧನಸ್ಸನ್ನು ಎತ್ತಿದ್ದಾನೆ. ಮಧುಮಗಳು ವಿವಾಹ ಮಂಟಪದಲ್ಲಿ ಶಿವನನ್ನು ಪ್ರಾರ್ಥಿಸುತ್ತಾಳೆ. ನಂತರ ಹುಡುಗ ಬಿಲ್ಲನ್ನು ಮುರಿಯುತ್ತಾನೆ. ಧನಸ್ಸನ್ನು ಎತ್ತಿ ಮದುವೆಯಾಗುತ್ತಾನೆ. ಈ ಘಟನೆ ಬಿಹಾರದ ಸರಂ ಜಿಲ್ಲೆಯಲ್ಲಿ ನಡೆದಿದೆ. ಈ ಮದುವೆ ಸೀತಾ ಸ್ವಯಂವರವನ್ನು ನೆನಪಿಸುವಂತಿದೆ.