ಬೆಂಕಿ-ಬಿರುಗಾಳಿ ಜೋಡಿ, ಟ್ರಂಪ್ ಬಂದೋದ ಮೇಲೆ ಹೊಸ ಅಸಲಿತ್ತು!
ಸೇನಾ ಕ್ಷೇತ್ರದಲ್ಲಿ ಭಾರತ ಬಾಹುಬಲಿ/ ಮೋದಿ ಟ್ರಂಪ್ ಭೇಟಿಯ ನಂತರ ಆದ ಬದಲಾವಣೆ ಏನು? ಅಮೆರಿಕ-ಭಾರತದ ನಡುವೆ ಯಾವೆಲ್ಲ ವ್ಯವಹಾರ
ಬೆಂಗಳೂರು(ಫೆ. 26) ಟ್ರಂಪ್ ಭೇಟಿಯ ನಂತರ ಭಾರತದ ಖದರ್ ಬದಲಾಗಿದೆ. ಮೋದಿ-ಟ್ರಂಪ್ ಮಾಡಿಕೊಂಡ ಅದೊಂದು ಒಪ್ಪಂದ ಶತ್ರು ತಂಡವನ್ನು ಕಂಗೆಡಿಸಿದೆ.
ಹಾಗಾದರೆ ಟ್ರಂಪ್ ಭೇಟಿಯ ವೇಳೆ ಸಹಿ ಮಾಡಿದ ಮಹತ್ವದ ಒಪ್ಪಂದಗಳು ಯಾವವು? ರಕ್ಷಣಾ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಬಣೆ ಏನು? ಇಲ್ಲಿದೆ ನೋಡಿ ಡಿಡೇಲ್ಸ್..