Asianet Suvarna News Asianet Suvarna News

ಶಾಲೆಯಲ್ಲಿ ದೆವ್ವ, ಇದ್ದಕ್ಕಿದ್ದಂತೆ ಬಡಿದುಕೊಳ್ಳುವ ಬಾಗಿಲು; ತೆಗೆದಾಗ ಕಂಡಿದ್ದೇನು?

ಕಾರವಾರದ ಶಾಲೆಯೊಂದರಲ್ಲಿ ದೆವ್ವ ಪ್ರತ್ಯಕ್ಷವಾಗಿದೆಯಂತೆ. ಕ್ಲಾಸ್‌ನ ಬಾಗಿಲು ತಾನಾಗಿಯೇ ತೆರೆದುಕೊಂಡಿತು. ಇದನ್ನು ನೋಡಿ ಸಾರ್ವಜನಿಕರು ಗಾಬರಿಯಾಗಿದ್ದಾರೆ. ಕೊನೆಗೆ ಪೊಲೀಸರು ಬಂದು ದೆವ್ವವನ್ನು ಬಿಡಿಸಬೇಕಾಯಿತು...! 
 

ಬೆಂಗಳೂರು (ಡಿ. 04) : ಕಾರವಾರದ ಶಾಲೆಯೊಂದರಲ್ಲಿ ದೆವ್ವ ಪ್ರತ್ಯಕ್ಷವಾಗಿದೆಯಂತೆ. ಕ್ಲಾಸ್‌ನ ಬಾಗಿಲು ತಾನಾಗಿಯೇ ತೆರೆದುಕೊಂಡಿತು. ಇದನ್ನು ನೋಡಿ ಸಾರ್ವಜನಿಕರು ಗಾಬರಿಯಾಗಿದ್ದಾರೆ. ಕೊನೆಗೆ ಪೊಲೀಸರು ಬಂದು ದೆವ್ವವನ್ನು ಬಿಡಿಸಬೇಕಾಯಿತು...! 

ಗ್ರಾಮಸ್ಥರಲ್ಲಿ ನಡುಕ ಹುಟ್ಟಿಸಿದ ಆ ಸಿಸಿಟಿ ದೃಶ್ಯ..!

ಪೂಜೆ ಮಾಡುವಾಗ, ವಿಶೇಷ ಪೂಜೆ, ಪುನಸ್ಕಾರ ಮಾಡುವಾಗ ದೇವರು ಮೈಮೇಲೆ ಬರುವುದನ್ನು ನೋಡಿದ್ದೇವೆ. ಇಲ್ಲೊಬ್ಬ ಮಹಿಳೆಗೆ ದುರ್ಗಾ ಪೂಜೆ ಮಾಡುವಾಗ ಸಾಕ್ಷಾತ್ ದುರ್ಗಾದೇವಿಯೇ ಮೈಮೇಲೆ ಬಂದಿದ್ದಾಳಂತೆ.. ಹೌದಾ..ಮುಂದೇನಾಯ್ತು? ಚಿರತೆಯನ್ನು ನೋಡಿದರೆ ಯಾರಾದರೂ ಹೆದರೋದು ಗ್ಯಾರಂಟಿ. ಅಂತದ್ರಲ್ಲಿ ಕೋತಿಗಳ ಸೈನ್ಯ ಚಿರತೆಯನ್ನು ಹೆದರಿಸಿ ಓಡಿಸಿದೆಯಂತೆ ನೋಡಿ..