ಭಾರತಕ್ಕೆ ಬರಲಿದ್ದಾನೆ ಶರವೇಗದ ಸರದಾರ! ರೈಲೂ ಅಲ್ಲ, ವಿಮಾನವೂ ಅಲ್ಲ, ಯಾರಿವನು ವೇಗದೂತ?
ಬೆಂಗಳೂರಿನಿಂದ ಮಂಗಳೂರಿಗೆ ಕೇವಲ 20 ನಿಮಿಷಗಳಲ್ಲಿ! ಹೌದು ಹೈಪರ್‌ಲೂಪ್ ತಂತ್ರಜ್ಞಾನದ ಮೂಲಕ ಭಾರತೀಯ ರೈಲ್ವೆ ಸಾರಿಗೆ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡಲು ಸಜ್ಜಾಗಿದೆ. ಈ ವೇಗದೂತನ ಕರಾಮತ್ತು ಮತ್ತು ಸವಾಲುಗಳೇನು?
ಬೆಂಗಳೂರು To ಮಂಗಳೂರು ಜಸ್ಟ್ 20 ನಿಮಿಷ.. ಬೆಂಗಳೂರು To ಬೆಳಗಾವಿ ಬರೀ ಅರ್ಧಗಂಟೆ.. ಗಂಟೆಗೆ 1,200 ಕಿ.ಮೀ ಸ್ಪೀಡು.. ಮಿಂಚಿನಂತೆ ಫಾಸ್ಟು.. ರೈಲೂ ಅಲ್ಲ..ವಿಮಾನವೂ ಅಲ್ಲ..ಯಾರಿವನು ವೇಗದೂತ..? ಭಾರತಕ್ಕೆ ಬರಲಿದ್ದಾನೆ ಶರವೇಗದ ಸರದಾರ.. ಮಹಾ ಸಾಹಸಕ್ಕೆ ಕೈ ಹಾಕಿರುವ ಭಾರತೀಯ ರೈಲ್ವೆ..ಹೊಸ ಮೈಲಿಗಲ್ಲು..ಸಾರಿಗೆ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ಮಾಡಲು ಮುಂದಾಗಿದೆ ಭಾರತ.. ಸ್ಪೀಡ್ಗೇನೆ ಸವಾಲು ಹಾಕೋ ಆ ಸರದಾರನಂತಿರೋ ವಾಹನ ಯಾವುದು..? ಏನದರ ತಾಕತ್ತು..ಅಂತ ನೋಡೋಣ. ಇದೇ ಈ ಹೊತ್ತಿನ ವಿಶೇಷ ವೇಗದೂತ