
ಹಳೇ ಹುಲಿ, ಹೊಸ ಹುರುಪು; ನಮೋ ಮೇಲೆ ಹೇಗಿತ್ತು ಪ್ರಿಯಾಂಕಾ ಅಬ್ಬರ-ಆರ್ಭಟ?
ಸಂಸತ್ತಿನಲ್ಲಿ ಪ್ರಿಯಾಂಕಾ ಗಾಂಧಿ ಮತ್ತು ನರೇಂದ್ರ ಮೋದಿ ನಡುವಿನ ಜಿದ್ದಾಜಿದ್ದಿ ತಾರಕಕ್ಕೇರಿದೆ. ಪ್ರಿಯಾಂಕಾ ಅವರ ಆಕ್ರಮಣಕಾರಿ ಭಾಷಣ ಮತ್ತು ಮೋದಿ ಅವರ ಪ್ರತ್ಯುತ್ತರ ಚರ್ಚೆಗೆ ಗ್ರಾಸವಾಗಿದೆ. ಮುಂದಿನ ದಿನಗಳಲ್ಲಿ ಈ ಜಟಾಪಟಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಹೊಸ ಹುರುಪು ಸಂಸತ್ನಲ್ಲಿ ಜಿದ್ದಾಜಿದ್ದಿ.. ನಮೋ ಮೇಲೆ ಹೇಗಿತ್ತು ಪ್ರಿಯಾಂಕಾ ಅಬ್ಬರ..ಆರ್ಭಟ..? ಮರಿ ಇಂದಿರೆಗೆ ಮೋದಿ ಮಾಡಿದ ಪಾಠವೇನು..? ಸಂಸತ್ನಲ್ಲಿ ಆರಂಭವಾದ
ಪ್ರಿಯಾಂಕಾ ಪರ್ವ.. ಹೊಸ ಧ್ವನಿ.. ಸ್ಪಷ್ಟ ಮಾತು ವಿಪಕ್ಷ ಕೂಟದಲ್ಲಿ ಭರವಸೆ.. ಅದಾನಿ ವಿಚಾರ ತೆಗೆದು ಮೋದಿ ವಿರುದ್ಧ ಆರ್ಭಟಿಸಿದ ಪ್ರಿಯಾಂಕಾ.. ಕೈ ನಾಯಕಿ ಸಾರಿದ ಸಂವಿಧಾನ ಸಮರದಲ್ಲಿ ಅಬ್ಬರಿಸಿದ ಮೋದಿ..ಪ್ರಿಯಾಂಕಾ ಜೊತೆ ಜೊತೆಗೆ ಇಡೀ ಗಾಂಧಿ ಕುಟುಂಬದ ಮೇಲೆ ವಾಗ್ದಾಳಿ.. ಸಂಪತ್ತಿನ ಹಂಚಿಕೆ..ಮಂಗಳ ಸೂತ್ರ..ಮುಗಿಬಿದ್ದ ನಮೋ..ಇದೇ ಈ ಇವತ್ತಿನ ಸುವರ್ಣ ಸ್ಪೆಷಲ್ ಹಳೇ ಹುಲಿ ವರ್ಸಸ್ ಫೈಯರ್ ಲೇಡಿ.