Asianet Suvarna News Asianet Suvarna News

ಕೊರೋನಾವೈರಸ್ ಹಾವಳಿ: ಈಗ ಭಾರತದ ವಿಮಾನಗಳಿಗೆ ನಿರ್ಬಂಧದ ಸುಳಿ

  • ಕೊರೋನಾವೈರಸ್ ಸೋಂಕು:  ಮನುಷ್ಯನಿಗಾಯ್ತು,  ಈಗ ವಿಮಾನಗಳಿಗೆ ನಿರ್ಬಂಧ
  • ಭಾರತ ಸೇರಿ 14 ದೇಶದ ವಿಮಾನಗಳಿಗೆ ನಿಷೇಧ ಹೇರಿದ ಕೊಲ್ಲಿ ದೇಶ ಕತಾರ್
  • ಈ ಹಿಂದೆ ವಿಮಾನ ಹಾರಾಟವನ್ನು ನಿರ್ಬಂಧಿಸಿದ್ದ ಕುವೈಟ್

 

First Published Mar 9, 2020, 5:07 PM IST | Last Updated Mar 9, 2020, 5:07 PM IST

ನವದೆಹಲಿ (ಮಾ.09):  ಕೊರೋನಾವೈರಸ್ ಸೋಂಕು ನಿಯಂತ್ರಿಸಲು ಜನ ಮತ್ತು ಸರ್ಕಾರ ವಿವಿಧ ತಂತ್ರಗಳಿಗೆ ಮೊರೆಹೋಗುತ್ತಿದೆ. ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ವ್ಯಕ್ತಿಗಳಿಗೆ  ನಿರ್ಬಂಧಿಸಿದ್ದು ಆಯ್ತು, ಈಗ ವಿಮಾನಗಳಿಗೇ ನಿರ್ಬಂಧ ಹೇರಲಾಗುತ್ತಿದೆ. 

ಇದನ್ನೂ ನೋಡಿ | ಚಿತ್ರರಂಗಕ್ಕೂ ಕೊರೋನಾ ಬಿಸಿ; ಸದ್ಯಕ್ಕಿಲ್ಲ ಸ್ಟಾರ್ ಸಿನಿಮಾಗಳ ರಿಲೀಸ್!...

ಭಾರತ ಸೇರಿ 14 ದೇಶದ ವಿಮಾನಗಳಿಗೆ ಕೊಲ್ಲಿ ದೇಶ ಕತಾರ್ ನಿಷೇಧ ಹೇರಿದೆ. ಇಲ್ಲಿದೆ ಡೀಟೆಲ್ಸ್...

ಇದನ್ನೂ ನೋಡಿ | 3 ವರ್ಷದ ಮಗುವಿಗೆ ಕೊರೋನಾ: ಭಾರತದಲ್ಲಿ ಸೋಂಕಿತರ ಸಂಖ್ಯೆ 43ಕ್ಕೆ ಏರಿಕೆ!...
"

 

Video Top Stories