ಸನ್ನಿ ಲಿಯೋನ್ ಸಾಂಗ್‌ಗೆ ಸಖತ್ ಸ್ಟೆಫ್ಸ್ ಹಾಕುತ್ತಾ ಹಸೆಮಣೆ ಏರಿದ ವಧು..!
ಅವಿಸ್ಮರಣೀಯಗೊಳಿಸಬೇಕು ಎಂದು ಏನೇನೋ ಮಾಡಲಾಗುತ್ತದೆ. ಇಲ್ಲೊಬ್ಬ ವಧು ಹಸೆಮಣೆಗೆ ಏರಿದ ರೀತಿ ವಿಚಿತ್ರ. ಬನ್ನಿ ಹಾಗಾದ್ರೆ ಡ್ಯಾನ್ಸ್ ಪ್ರಿಯೆ ವಧುವಿನ ಗ್ರ್ಯಾಂಡ್ ಎಂಟ್ರಿ ಹೇಗಿತ್ತು ನೋಡೋಣ.
ಬೆಂಗಳೂರು (ಡಿ. 09): ಅವಿಸ್ಮರಣೀಯಗೊಳಿಸಬೇಕು ಎಂದು ಏನೇನೋ ಮಾಡಲಾಗುತ್ತದೆ. ಇಲ್ಲೊಬ್ಬ ವಧು ಹಸೆಮಣೆಗೆ ಏರಿದ ರೀತಿ ವಿಚಿತ್ರ. ಬನ್ನಿ ಹಾಗಾದ್ರೆ ಡ್ಯಾನ್ಸ್ ಪ್ರಿಯೆ ವಧುವಿನ ಗ್ರ್ಯಾಂಡ್ ಎಂಟ್ರಿ ಹೇಗಿತ್ತು ನೋಡೋಣ.
ವಾಟ್ಸಾಪ್, ಫೇಸ್‌ಬುಕ್ ಇತ್ತೀಚಿಗೆ ಅಲ್ಲರ ಅವಿಭಾಜ್ಯ ಅಂಗವಾಗಿದೆ. ಇಲ್ಲಿ ಕೆಲವೊಮ್ಮೆ ಸುಳ್ಳು ಸುದ್ದಿಗಳನ್ನು ಹರಿಬಿಟ್ಟು ವೈರಲ್ ಮಾಡಲಾಗುತ್ತದೆ. ಇದಕ್ಕೆ ಉದಾ ಫ್ಲೈ ಓವರ್ ಮೇಲೆ ಬ್ಲಾಸ್ಟ್ ಆದ ಲಾರಿಯದ್ದು. ಏನಿದು ಘಟನೆ? ನೋಡೋಣ ಬನ್ನಿ..!
ಬೈಡೆನ್ ಆಡಳಿತದಲ್ಲಿ ಕೊರೊನಾ ನಿಯಂತ್ರಣ; ಟ್ರಂಪ್‌ಗಿನ್ನೂ ಪದತ್ಯಾಗ ಮಾಡೋದು ಅನಿವಾರ್ಯ..!
ಲಂಡನ್‌ನ ಒಂದು ಪ್ರಾಣಿ ತನ್ನ ಗಾತ್ರದಿಂದ ಇಡೀ ದೇಶಕ್ಕೆ ಸೆಲಬ್ರಿಟಿಯಾಗಿದೆ. ಈ ಪ್ರಾಣಿಯನ್ನು ನೋಡಲು ಜನ ತಂಡೋಪತಂಡವಾಗಿ ಬರುತ್ತಿದ್ದಾರೆ. ಮಧ್ಯಪ್ರದೇಶದ ಪನ್ನ ಎಂಬಲ್ಲಿ ಕೃಷಿಕನೊಬ್ಬನನ್ನು ಅದೃಷ್ಟ ಹುಡುಕಿಕೊಂಡು ಬಂದಿದೆ. ರಾತ್ರಿ ಬೆಳಗಾಗೋದ್ರೊಳಗೆ ಆತ ಲಕ್ಷಾಧಿಪತಿಯಾಗಿದ್ಧಾನೆ.