Asianet Suvarna News Asianet Suvarna News

ನಾಮ ಬಲವೊಂದಿದ್ದರೆ ಸಾಕಯ್ಯಾ.! ಗಣಪತಿ ನಾಮವನ್ನು ಕೇಳಿ ಶ್ರೇಷ್ಠಿಯ ಕುಷ್ಟರೋಗ ಮಾಯ..!

ಹಿಂದೆ ಒಮ್ಮೆ ರಾಜ ಒಂದಷ್ಟು ಪ್ರಜೆಗಳೊಂದಿಗೆ ವಿಮಾನಯೇರಿ ದೂರದ ಪ್ರದೇಶಕ್ಕೆ ಹೊರಟಿದ್ದ. ಆ ವಿಮಾನದಲ್ಲಿ ಒಬ್ಬ ಕುಷ್ಟರೋಗಿಯಿದ್ದ. ಆತನಿಂದಾಗಿ ವಿಮಾನ ಮೇಲೆರಲೇ ಇಲ್ಲ. ಜೊತೆಗಿದ್ದವರೆಲ್ಲಾ ಆತನನ್ನು ಕೆಳಗಿಳಿಸಿ ಎಂದು ಹೇಳ ತೊಡಗಿದರು. ಆಗ ರಾಜ ಅವರನ್ನೆಲ್ಲಾ ತಡೆದು, ಆ ಕುಷ್ಟರೋಗಿಯ ಪಾಪ ಪರಿಹಾರಕ್ಕೆ ಗಣಪತಿ ದೂತರ ಮೊರೆ ಹೋಗುತ್ತಾನೆ. 

ಹಿಂದೆ ಒಮ್ಮೆ ರಾಜ ಒಂದಷ್ಟು ಪ್ರಜೆಗಳೊಂದಿಗೆ ವಿಮಾನಯೇರಿ ದೂರದ ಪ್ರದೇಶಕ್ಕೆ ಹೊರಟಿದ್ದ. ಆ ವಿಮಾನದಲ್ಲಿ ಒಬ್ಬ ಕುಷ್ಟರೋಗಿಯಿದ್ದ. ಆತನಿಂದಾಗಿ ವಿಮಾನ ಮೇಲೆರಲೇ ಇಲ್ಲ. ಜೊತೆಗಿದ್ದವರೆಲ್ಲಾ ಆತನನ್ನು ಕೆಳಗಿಳಿಸಿ ಎಂದು ಹೇಳ ತೊಡಗಿದರು.

ಕೃಷ್ಣನನ್ನೂ ಕಷ್ಟದಿಂದ ಪಾರು ಮಾಡಿತ್ತಂತೆ ಸಂಕಷ್ಟಹರ ಗಣಪತಿ ವ್ರತ!

ಆಗ ರಾಜ ಅವರನ್ನೆಲ್ಲಾ ತಡೆದು, ಆ ಕುಷ್ಟರೋಗಿಯ ಪಾಪ ಪರಿಹಾರಕ್ಕೆ ಗಣಪತಿ ದೂತರ ಮೊರೆ ಹೋಗುತ್ತಾನೆ. ಆಗ ಆ ದೂತರು ಆತನ ಕಿವಿಯಲ್ಲಿ ಗಣಪತಿ ನಾಮವನ್ನು ಹೇಳಿ.  ಆತನ ಪಾಪ ಪರಿಹಾರವಾಗುತ್ತದೆ ಎನ್ನುತ್ತಾರೆ. ಅದೇ ರೀತಿ ರಾಜ ಆತನ ಕಿವಿಯಲ್ಲಿ ಗಣಪತಿಯ ಹೆಸರು ಹೇಳುತ್ತಾನೆ. ಆತನ ಕುಷ್ಟರೋಗ ವಾಸಿಯಾಗುತ್ತದೆ ಎಂದು ಪುರಾಣ ಹೇಳುತ್ತದೆ. ಅಂದರೆ ಗಣಪತಿಯ ಹೆಸರಿಗೂ ಅಷ್ಟು ಮಹತ್ವವಿದೆ ಎಂದಾಯ್ತು. ಈ ಬಗ್ಗೆ ತಿಳಿಯೋಣ ಬನ್ನಿ...!

Video Top Stories