Asianet Suvarna News Asianet Suvarna News

ತ್ರಿಪುರಾಸುರನೆಂಬ ರಕ್ಕಸನ ವಧೆಗೆ ಮಹಾಗಣಪತಿ ಮೊರೆ ಹೋದ ದೇವತೆಯರು!

ಹಿಂದೆ ತ್ರಿಪುರಾಸುರ ಎಂಬ ರಾಕ್ಷಸನಿದ್ದ. ಆತ ಗರ್ವದಿಂದ ಮೆರೆಯುತ್ತಿದ್ದ. ಮೂರು ಲೋಕಗಳನ್ನು ತನ್ನ ವಶದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದ. ಶಿವನೊಬ್ಬನಿಗೆ ಆತನನ್ನು ಸೋಲಿಸುವ ಶಕ್ತಿಯಿತ್ತು. ಗರ್ವದಿಂದ ಮೆರೆಯುತ್ತಿದ್ದ ತ್ರಿಪುರಾಸುರನ ಉಪಟಳ ತಾಳಲಾಗದೇ ದೇವತೆಯರು ಬೇಸತ್ತು ಹೋಗಿದ್ದರು.

ಹಿಂದೆ ತ್ರಿಪುರಾಸುರ ಎಂಬ ರಾಕ್ಷಸನಿದ್ದ. ಆತ ಗರ್ವದಿಂದ ಮೆರೆಯುತ್ತಿದ್ದ. ಮೂರು ಲೋಕಗಳನ್ನು ತನ್ನ ವಶದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದ. ಶಿವನೊಬ್ಬನಿಗೆ ಆತನನ್ನು ಸೋಲಿಸುವ ಶಕ್ತಿಯಿತ್ತು. ಗರ್ವದಿಂದ ಮೆರೆಯುತ್ತಿದ್ದ ತ್ರಿಪುರಾಸುರನ ಉಪಟಳ ತಾಳಲಾಗದೇ ದೇವತೆಯರು ಬೇಸತ್ತು ಹೋಗಿದ್ದರು. ಏನು ಮಾಡಬೇಕೆಂದು ಗೊತ್ತಾಗದೇ ದೇವತೆಯರೆಲ್ಲರೂ ಗಣಪತಿ ಬಳಿ ಹೋಗಿ, ಏನಾದರೂ ಮಾಡು ದೇವ ಎಂದು ಕೇಳಿಕೊಂಡರು. ಆಗ ಗಣಪತಿ ತ್ರಿಪುರಾಸುರನನ್ನು ವಧೆ ಮಾಡುವುದು ಹೇಗೆ ಎಂದು ಸಲಹೆ ನೀಡಿದ. ಏನದು ಸಲಹೆ? ತ್ರಿಪುರಾಸುರನ ಅಂತ್ಯ ಹೇಗಾಯಿತು ? ನೋಡೋಣ ಬನ್ನಿ!

Video Top Stories