ಗಣಪತಿಯ ಈ ಸ್ತೋತ್ರವನ್ನು ಪಠಿಸಿದರೆ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ..!

ಮಹಾಗಣಪತಿಯಿಂದ ತ್ರಿಗುಣಗಳು, ತ್ರಿಗುಣಗಳಿಂದ ತ್ರಿಮೂರ್ತಿಗಳು ಉದ್ಭವಿಸಿದರು. ನಂತರ ಜಗತ್ತು ಸೃಷ್ಟಿಯಾಯಿತು ಎಂದು ಪುರಾಣ ಹೇಳುತ್ತದೆ. ಮಹಾಮಹಿಮನಾದ ಆತನಿಂದಲೇ ಸಮಸ್ತ ಸೃಷ್ಟಿಯಾಯಿತು. 

First Published Sep 4, 2020, 4:17 PM IST | Last Updated Sep 4, 2020, 4:17 PM IST

ಮಹಾಗಣಪತಿಯಿಂದ ತ್ರಿಗುಣಗಳು, ತ್ರಿಗುಣಗಳಿಂದ ತ್ರಿಮೂರ್ತಿಗಳು ಉದ್ಭವಿಸಿದರು. ನಂತರ ಜಗತ್ತು ಸೃಷ್ಟಿಯಾಯಿತು ಎಂದು ಪುರಾಣ ಹೇಳುತ್ತದೆ. ತ್ರಿಮೂರ್ತಿಗಳಿಗೆ ತಮ್ಮನ್ನು ಸೃಷ್ಟಿಸಿದ ಗಣಪತಿಯನ್ನು ನೋಡಬೇಕೆನಿಸಿತು. ಎಲ್ಲಾ ಕಡೆ ಹುಡುಕಿದರು. ಎಲ್ಲಿಯೂ ಸಿಗಲಿಲ್ಲ.  ತಪಸ್ಸು ಮಾಡಿದರು. ಆಗ ಗಣಪತಿ ಅವರಿಗೆ ದರ್ಶನ ನೀಡಿದನು. ಆಗ ತ್ರಿಮೂರ್ತಿಗಳು ಆತನನ್ನು ನೋಡಿ ಸ್ತೋತ್ರವನ್ನು ಪಠಿಸುತ್ತಾರೆ. ಅದನ್ನು ಕೇಳಿ ಸಂತುಷ್ಟನಾದ ಗಣಪತಿ  ತ್ರಿಸಂಧ್ಯಾ ಸಮಯದಲ್ಲಿ ಯಾರು ಈ ಸ್ತೋತ್ರವನ್ನು ಪಠಿಸುತ್ತಾರೋ, ಕೇಳುತ್ತಾರೋ ಅವರ ಇಷ್ಟಾರ್ಥಗಳು ನೆರವೇರಲಿ ಎಂದು ಆಶಿರ್ವದಿಸಿದನು. ಹಾಗಾದರೆ ಯಾವುದು ಆ ಸ್ತೋತ್ರ? ನೀವೂ ಪಠಿಸಬೇಕೆ?  ಇಲ್ಲಿದೆ ಕೇಳಿ.   

ಸಾಲಿಗ್ರಾಮದ ಶಕ್ತಿಯೇನು? ಮಹತ್ವವೇನು? ಇಲ್ಲಿ ನೋಡಿ ವಿಡಿಯೋ