Asianet Suvarna News Asianet Suvarna News

ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಗೋಡ್ಸೆ ಲವರ್ಸ್: ರಾಹುಲ್!

ಗೋಡ್ಸೆ ವಿಚಾರಕ್ಕೆ ರಾಹುಲ್ ಟ್ವೀಟ್| 'ಬಿಜೆಪಿ ಹಾಗೂ ಆರ್ ಎಸ್ಎಸ್ ಗೋಡ್ಸೆ ಲವರ್ಸ್'|‘BJP ಮತ್ತು RSS ಗಾಡ್-ಸೆ (God-se)ಲವರ್ಸ್ ಅಲ್ಲ’|"ಟ್ವಿಟರ್ ಮೂಲಕ ಬಿಜೆಪಿ ಹಿಯ್ಯಾಳಿಸಿದ ರಾಹುಲ್ ಗಾಂಧಿ'|

ನವದೆಹಲಿ(ಮೇ.17): ಮಹಾತ್ಮಾ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಪರ ಹೇಳಿಕೆ ನೀಡುತ್ತಿರುವ ಬಿಜೆಪಿ ನಾಯಕರನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಗೋಡ್ಸೆ ಲವರ್ಸ್ ಎಂದು ಜರೆದಿರುವ ರಾಹುಲ್, ಬಿಜೆಪಿ ಮತ್ತು ಆರ್‌ಎಸ್‌ಎಸ್ ಗೆ ಗಾಡ್-ಸೆ (ದೇವರ ಮೇಲೆ) ಲವ್ ಅಲ್ಲ ಬದಲಿಗೆ ಗೋಡ್ಸೆ ಲವ್ ಇದೆ ಎಂದು ಕಿಡಿಕಾರಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ!