Asianet Suvarna News Asianet Suvarna News

ಮಂಡ್ಯ ರಣಕಣದ ಸೀಕ್ರೆಟ್ ರಿಪೋರ್ಟ್ ಔಟ್! ಯಾರ್ಯಾರಿಗೆ ಎಷ್ಟೆಷ್ಟು?

ಮಂಡ್ಯ ಲೋಕಸಭೆಗೆ ಮತದಾನ ಮುಗಿದಿದೆ. ಆದರೆ ಸಕ್ಕರೆನಾಡಿನಲ್ಲಿ ಗೆಲುವು ಯಾರದ್ದು ಎಂಬುವುದು ಕುತೂಹಲ ಹುಟ್ಟುಹಾಕಿದೆ. ಈ ನಡುವೆ ಹೊರ ಬರುತ್ತಿರುವ ಸೀಕ್ರಟ್ ರಿಪೋರ್ಟ್‌ಗಳ ಲೆಕ್ಕಾಚಾರ ಇನ್ನೊಂದೆಡೆ. ಏನಿದೆ ಸೀಕ್ರೆಟ್ ರಿಪೋರ್ಟ್‌ನಲ್ಲಿ? ಎಲ್ಲೆಲ್ಲಿ, ಯಾರ್ಯಾರಿಗೆ, ಎಷ್ಟೆಷ್ಟು?    