Asianet Suvarna News Asianet Suvarna News

ಫ್ರೆಂಡ್‌ಶಿಪ್‌ ಮಧ್ಯೆ ಬಂದ ಹುಡ್ಗಿ ಅನುಮಾನ, ಮಾಜಿ ಲವ್ವರ್ ಜತೆ ಸುತ್ತಾಡಿದ್ದಕ್ಕೆ ಹೀಗಾ ಮಾಡೋದು?

ಛೋಟಾ ಮುಂಬೈಯಲ್ಲಿ ಆಗಾಗ ಕೊಲೆಗಳು ನಡೆಯುತ್ತಲೇ ಇವೆ. ಅದೂ ಸಹ ಕ್ಷುಲಕ ಕಾರಣಗಳಿಗಾಗಿ. ಇವತ್ತು ಕೂಡ ಎರಡು ಮರ್ಡರ್ ಸ್ಟೋರಿಗಳನ್ನ ಹೊತ್ತು ಬಂದಿದ್ದೇವೆ. ಒಂದು ಗುಟ್ಕಾ ಕೊಡಿಸಲಿಲ್ಲ ಅಂತ. ಮತ್ತೊಂದು ಲವ್ವರ್ಗೆ ಕಾಳ್ ಹಾಕ್ತಿದ್ದಾನೆ ಅಂತ ಅಂದುಕೊಂಡು ಒಂದು. ಹೀಗೆ ಎರಡೂ ಮರ್ಡರ್ ಕೂಡ ನಡೆದಿರರೋದು ಸಿಲ್ಲಿ ವಿಷಯಕ್ಕೆ. ಆದ್ರೆ ಕ್ಷುಲಕ ಕಾರಣಕ್ಕೆ ಬಲಿಯಾದ 2 ಜೀವಗಳ ಕಥೆಯೇ ಇವತ್ತಿನ ಎಫ್.ಐ.ಆರ್.....

ಹುಬ್ಬಳ್ಳಿ, (ಮೇ. 29): ಗಂಡು ಮೆಟ್ಟಿದ ನಾಡು ಹುಬ್ಬಳಿಯನ್ನ ಚೋಟ ಮುಂಬೈ ಅಂತ ಕರೆಯುತ್ತಾರೆ. ಆದ್ರೆ ಬರ್ ಬರ್ತಾ ಈ ಊರು ಮಿನಿ ಬಿಹಾರ ಆಗ್ತಾ ಇದೆಯಾ ಅನ್ನೋ ಪ್ರಶ್ನೆ ಹುಟ್ಟಿಕೊಳ್ಳಲಾರಂಭಿಸಿದೆ. ಅದಕ್ಕೂ ಕಾರಣಗಳು ಇವೆ. 

Suvarna FIR: ಹಿಂದೂ ಹುಡುಗಿ, ಮುಸ್ಲಿಂ ಹುಡುಗ, 6 ವರ್ಷಕ್ಕೆ ಮುಗಿದ ಪ್ರೇಮ ಕತೆ!

 ಈ ಛೋಟಾ ಮುಂಬೈಯಲ್ಲಿ ಆಗಾಗ ಕೊಲೆಗಳು ನಡೆಯುತ್ತಲೇ ಇವೆ. ಅದೂ ಸಹ ಕ್ಷುಲಕ ಕಾರಣಗಳಿಗಾಗಿ. ಇವತ್ತು ಕೂಡ ಎರಡು ಮರ್ಡರ್ ಸ್ಟೋರಿಗಳನ್ನ ಹೊತ್ತು ಬಂದಿದ್ದೇವೆ. ಒಂದು ಗುಟ್ಕಾ ಕೊಡಿಸಲಿಲ್ಲ ಅಂತ. ಮತ್ತೊಂದು ಲವ್ವರ್ಗೆ ಕಾಳ್ ಹಾಕ್ತಿದ್ದಾನೆ ಅಂತ ಅಂದುಕೊಂಡು ಒಂದು. ಹೀಗೆ ಎರಡೂ ಮರ್ಡರ್ ಕೂಡ ನಡೆದಿರರೋದು ಸಿಲ್ಲಿ ವಿಷಯಕ್ಕೆ. ಆದ್ರೆ ಕ್ಷುಲಕ ಕಾರಣಕ್ಕೆ ಬಲಿಯಾದ 2 ಜೀವಗಳ ಕಥೆಯೇ ಇವತ್ತಿನ ಎಫ್.ಐ.ಆರ್.....